Thursday, April 24, 2014
Last Updated: 4:22:28 AM IST
 • ನಾನೆಲ್ಲಿರುವೆ:
 • ಮುಖಪುಟ ???????? ನಾಗರಿಕ ಪತ್ರಿಕೋದ್ಯಮ
 • ಉದಯವಾಣಿ
 • ವೆ ಬ್
 • ಹುಡುಕಿ
 • ಅಪ್ರಜಾಸತ್ತಾತ್ಮಕ ಅಲ್ಲ ! images 
 • ಚುನಾವಣೆಗೆ ಮೊದಲೇ ಪ್ರಧಾನಿ ಅಭ್ಯರ್ಥಿ ಘೋಷಿಸುವುದು ಅಪ್ರಜಾಸತ್ತಾತ್ಮಕವೂ ಅಲ್ಲ; ಸಂವಿಧಾನಕ್ಕೆ ವಿರುದ್ಧವಾದುದೂ ಅಲ್ಲ !...
 • ನಾಲಗೆಗೆ ಲಗಾಮು ಇರಲಿ ! images 
 • ರಾಜಕೀಯ ನಾಯಕರು ಲಂಗಾಲಗಾಮಿಲ್ಲದೆ ತಮ್ಮ ಮಾತುಗಳನ್ನು ಹರಿಯ ಬಿಡುತ್ತಿರುವುದು ಯಾರಿಗೇ ಆದರೂ ನಾಚಿಕೆಯಾಗುವಂತಿದೆ....
 • ಶಿರಾಡಿ ರಸ್ತೆ ರಿಪೇರಿ ಕನಸೇ ? images 
 • ಶಿರಾಡಿ ರಸ್ತೆ ದುರಸ್ತಿಯ ಮೊದಲ ಹಂತದಲ್ಲಿ 5 ಕೋಟಿ ಖರ್ಚು ಮಾಡಿ ತಾತ್ಕಾಲಿಕ ರಿಪೇರಿಯ ಭರವಸೆ ಈಡೇರಿದ್ದು ಬಿಟ್ಟರೆ ಮತ್ತೇನೂ ಕಾಣುತ್ತಿಲ್ಲ....
 • ದ್ವಂದ್ವಗಳು ದೂರವಾಗಲಿ ! images 
 • ಪ್ರಜೆಗಳೇ ಪ್ರಭುಗಳು ಎಂಬುದು ಪ್ರಜಾಸತ್ತೆಯ ತತ್ವ. ಆದರೆ ನಿಜವಾಗಿಯೂ ಭಾರತದಲ್ಲಿ ಪ್ರಾತಿನಿಧ್ಯ, ಪ್ರಭುತ್ವ ಇದೆಯೇ ಎಂಬುದು ಯಕ್ಷಪ್ರಶ್ನೆ....
 • ಭಿನ್ನಮತಕೆ ಸಾವಿಲ್ಲವಯ್ಯ ! images 
 • ಭಿನ್ನಮತ ಎನ್ನುವುದು ರಾಜಕಾರಣಿಗಳಲ್ಲಿ, ಜನಪ್ರತಿನಿಧಿಗಳಲ್ಲಿ ರಕ್ತಗತವಾಗಿ ಬಂದಿರುವುದು ನಮ್ಮ ಪ್ರಜಾಸತ್ತೆಯ ಪ್ರಧಾನ ಗುಣ ಲಕ್ಷಣ !...
 • ವಿಜಯೋತ್ಸವ ನಿಷೇಧವಾಗಲಿ ! images 
 • ಯಾವಾಗ ಟಿ.ಎನ್‌. ಶೇಷನ್‌ ಮುಖ್ಯ ಚುನಾವಣಾ ಆಯುಕ್ತರಾದರೋ ಅಂದಿನಿಂದ ಚುನಾವಣೆ ಗೌಜು ಗದ್ದಲರಹಿತವಾಗಿ ನೆಮ್ಮದಿ ಉಂಟಾಗಿದೆ....
 • ನಿಷ್ಪ್ರಯೋಜಕ ಆಧಾರ್‌ ! images 
 • ಆಧಾರ್‌ ಕಾರ್ಡ್‌ ನಿಜಕ್ಕೂ ಅತ್ಯಂತ ಅಪ್ರಯೋಜಕ ಅನ್ನುವುದು ಸಾಮಾನ್ಯರಿಗೂ ತಿಳಿದು ಬಿಟ್ಟಿರವುದು ಇಡಿಯ ಯೋಜನೆಯ ನಿರರ್ಥಕತೆಗೆ ಸಾಕ್ಷಿಯಾಗಿದೆ !...
 • ಯಾವ ಪುರುಷಾರ್ಥ ಸಾಧನೆಗೆ? images 
 • ಭ್ರಷ್ಟಾಚಾರ, ಪಕ್ಷಾಂತರ, ಅಧಿಕಾರದಾಹ ಇತ್ಯಾದಿಗಳನ್ನು ನಿಯಂತ್ರಿಸದೆ ಮತದಾನದ ಹಕ್ಕನ್ನು ಮಾತ್ರವೇ ಒತ್ತಿ ಹೇಳಿದರೆ ಏನು ಪ್ರಯೊಜನ?...
 • ಆತ್ಮಹತ್ಯೆ ದುಡುಕಿನ ವರ್ತನೆ ! images 
 • ಇತ್ತೀಚೆಗೆ ಬೆಂಗಳೂರಿನ ಇಬ್ಬರು ಖಾಸಗಿ ಶಾಲೆ ವಿದ್ಯಾರ್ಥಿನಿಯರು ದುಡುಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿಜಕ್ಕೂ ಬೇಸರ ತರಿಸುವಂಥದ್ದು....
 • ಭಲೇ ನ್ಯಾಯಮೂರ್ತಿಗಳು ! images 
 • ನೇಣು ಶಿಕ್ಷೆ ರದ್ದುಪಡಿಸಿ, ಜೀವಾವಧಿ ಶಿಕ್ಷೆಗೆ ಹಿಂಭಡ್ತಿ ಮಾಡಿದ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳ ತೀರ್ಮಾನವನ್ನು ಮೆಚ್ಚಲೇಬೇಕು....
 • ಔಚಿತ್ಯ ಮರೆಯದಿರೋಣ ! images 
 • ಸಭೆ- ಸಮಾರಂಭಗಳಲ್ಲಿನ ವಿಧಿ ವಿಧಾನಗಳು ಔಚಿತ್ಯಪೂರ್ಣವಾಗಿದ್ದು ವಿವೇಚನೆಯಿಂದ ಕೂಡಿದ್ದ ಪಕ್ಷÒದಲ್ಲಿ ಅವುಗಳಿಗೆ ಒಂದು ಮೌಲ್ಯ ಬರುತ್ತದೆ....
 • ತೆಲಂಗಾಣ ಸ್ಫೂರ್ತಿ ಆಗದಿರಲಿ ! images 
 • ತುಳುವಿಗೆ ತನ್ನದೇ ಆದ ಶ್ರೇಷ್ಠ ಹಳಮೆ, ಸಂಸ್ಕೃತಿ, ಹೆಚ್ಚುಗಾರಿಕೆ ಇದೆ ನಿಜ. ಆದರೆ ಅದನ್ನು ಉಳಿಸಿಕೊಳ್ಳಲು ರಾಜ್ಯ ವಿಭಜನೆಯೇ ದಾರಿಯಲ್ಲ....
 • ಪೊಳ್ಳು ಭರವಸೆಗಳು ಬೇಡ ! images 
 • ಅಸಂಬದ್ಧ ಮತ್ತು ಕಾರ್ಯಸಾಧುವಲ್ಲದ ಭರವಸೆಗಳನ್ನು ನೀಡಿ ಮತದಾರರನ್ನು ಮರುಳು ಮಾಡುವ ಕೆಲಸವನ್ನು ಅಭ್ಯರ್ಥಿಗಳು ಮಾಡಬಾರದು !...
 • 1
 • 2
 • 3
 • 4
 • 5
 • Next >>
 • Copyright @ 2009 Udayavani.All rights reserved.
 • Designed & Hosted By 4cplus