ಇಂದು ಮಾಧ್ಯಮ ಕ್ಷೇತ್ರ ಪ್ರವೇಶಿಸುವ ಹೊಸಬರಲ್ಲಿ ಬಹುತೇಕ ಮಂದಿಯಲ್ಲಿ ಗುಣಮಟ್ಟದ ಕೊರತೆ ಇದೆ ಎಂದು ಅಂಕಣಕಾರ ನಾರಾಯಣ ಎ.ಅವರು ಬೇಸರ ವ್ಯಕ್ತಪಡಿಸಿದರು