ಮೈಸೂರಿನಲ್ಲಿ ಬೆಳೆದ ಕೆ.ಬಿ.ಸುನೀತಾ ಆಚಾರ್ಯ ಆರು ವರ್ಷವಿರುವಾಗ ಪ್ರಥಮ ಸಂಗೀತ ಕಾರ್ಯಕ್ರಮ ನೀಡಿದರು. ಅಂದು ಶುರುವಾದ ಸುನೀತಾ ಸಂಗೀತ ಪಯಣ ಈಗ ಹೈ ಪಿಚ್‌ನಲ್ಲಿದೆ. ಇವರ ನಾಲಗೆಯಲ್ಲಿ 4,000ಕ್ಕೂ ಹೆಚ್ಚು ಹಾಡುಗಳು ನಲಿದಾಡುತ್ತಿವೆ. {Part 01}
Sweet voice keep it p God bless you
good for kananda songs try for hindi songs