ದೂದ್ ಸಾಗರ್ ....! ಅರ್ಥಾತ್ ಹಾಲಿನ ಹೊಳೆ ..! ಮಾಂಡೋವಿ ನದಿಯ ನೀರು ಸರಿ ಸುಮಾರು1017 ಅಡಿ ಎತ್ತರದಿಂದ ಧುಮುಕುವ ನಯನ ಮನೋಹರ ತಾಣ.