ಉಡುಪಿ: ಇಲ್ಲಿನ ಕುತ್ಪಾಡಿ ಮಾಂಗೋಡು ದೇವಸ್ಥಾನದ ಕೆರೆಯನ್ನು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಶನಿವಾರ ಉದ್ಘಾಟಿಸಿದರು.