ಶಿರ್ವ ಮೂಲದ ಜೆಸಿಂತಾ ಸಲ್ದಾನ (46) ಅವರ ಮೃತದೇಹದ ಅಂತಿಮ ಸಂಸ್ಕಾರ ಸೋಮವಾರ ಸಂಜೆ ಶಿರ್ವದ ಸಂತ ಮೇರಿ ಚರ್ಚ್‌ನಲ್ಲಿ ಜರಗಿತು.