Updated at Wed,4th May, 2016 1:20PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಈಗಿನ ತಾಜಾ 20

ಬೆಂಗಳೂರು: ರಾಜಧಾನಿಯನ್ನು ರಾಷ್ಟ್ರದಲ್ಲೇ ಬಹು ಸುರಕ್ಷಿತ ನಗರವನ್ನಾಗಿಸುವ ನಿಟ್ಟಿನಲ್ಲಿ ಅತ್ಯಾಧುನಿಕ 750 ಸಿಸಿಟೀವಿ ಕ್ಯಾಮೆರಾ ಅಳವಡಿಸಲಾಗುತ್ತದೆ. ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಸೋಮವಾರ "ಬೆಂಗಳೂರು ನಗರದ ಪೊಲೀಸರ ಪ್ರಗತಿ ಪರಿಶೀಲನಾ ಸಭೆ' ನಡೆಸಿದ ಗೃಹಸಚಿವ ಡಾ.ಜಿ. ಪರಮೇಶ್ವರ್‌, ನಗರದ ವಿವಿಧೆಡೆ 43 ಕೋಟಿ ರೂಪಾಯಿ ವೆಚ್ಚದಲ್ಲಿ ಸಿಸಿಟೀವಿ ...

ಬೆಂಗಳೂರು: ರಾಜಧಾನಿಯನ್ನು ರಾಷ್ಟ್ರದಲ್ಲೇ ಬಹು ಸುರಕ್ಷಿತ ನಗರವನ್ನಾಗಿಸುವ ನಿಟ್ಟಿನಲ್ಲಿ ಅತ್ಯಾಧುನಿಕ 750 ಸಿಸಿಟೀವಿ ಕ್ಯಾಮೆರಾ ಅಳವಡಿಸಲಾಗುತ್ತದೆ. ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಸೋಮವಾರ "ಬೆಂಗಳೂರು ನಗರದ ಪೊಲೀಸರ ...
ರಾಮನಗರ: ಡಿಜಿಪಿ ಓಂಪ್ರಕಾಶ್‌ ಮತ್ತು ಅವರ ಪುತ್ರನ ವಿರುದ್ಧ ತಾವು ಧ್ವನಿ ಎತ್ತಿದ ಪರಿಣಾಮ ತಮ್ಮ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿ ಹಿಂಸಿಸಲಾಗುತ್ತಿದೆ ಎಂದು ಸಾಧನಾ (ರಾಜಲಕ್ಷ್ಮೀ) ದೂರಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ...
ಬೆಂಗಳೂರು: ಬಾಡಿಗೆ ಸೈಕಲ್‌, ಕಾರುಗಳ ಮಾದರಿಯಲ್ಲೇ ಈಗ ನಗರದ ಎಲ್ಲೆಂದರಲ್ಲಿ ಓಡಾಡಲು ನಿಮಗೆ ಬೈಕ್‌ಗಳೂ ದೊರೆಯಲಿವೆ. ರಾಯಲ್‌ ಬ್ರದರ್ಸ್‌ ಕಂಪನಿಯು ಪೆಟ್ರೋಲ್‌ ತುಂಬಿಸಿ, ಎರಡು ಹೆಲ್ಮೆಟ್‌ಗಳನ್ನೂ ಕೊಟ್ಟು ನಗರವನ್ನು ಸುತ್ತಾಡಲು...
ಬೆಂಗಳೂರು: ಕತ್ರಿಗುಪ್ಪೆಯಲ್ಲಿ ನಡೆದಿದ್ದ ಮಣಿಪುರಿ ಯುವತಿ ಮೇಲಿನ ಅತ್ಯಾಚಾರ ಯತ್ನ ಪ್ರಕರಣ ಸಂಬಂಧ ಬಂಧಿತನಾಗಿರುವ ಆಕ್ಷಯ್‌, ಕ್ಯಾಬ್‌ ಚಾಲಕ ಎಂದು ಪೊಲೀಸರು ತಿಳಿಸಿದ್ದಾರೆ ಆರೋಪಿಯನ್ನು ಚನ್ನಮ್ಮನಕೆರೆ ಠಾಣೆ ಪೊಲೀಸರು ತೀವ್ರ...
ಬೆಂಗಳೂರು: ಮಹಿಳೆಯೊಬ್ಬರು ಶಂಕಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಳು. ಪತಿ ಮತ್ತು ಆತನ ಕುಟುಂಬ ಸದಸ್ಯರ ಮೇಲೆ ಕೊಲೆ ಆರೋಪ ಇತ್ತಾದರೂ ನ್ಯಾಯಾಲಯದಲ್ಲಿ ಖುಲಾಸೆಗೊಂಡಿದ್ದರು. ಸಾಯುವ ವೇಳೆ ಆ ಮಹಿಳೆ ವಿವಿಧ ರೀತಿಯ 30...
ಬೆಂಗಳೂರು: ನಗರದ ಜನತೆಗೆ ಅಗತ್ಯವಿರುವ ಬಸ್‌ ತಂಗುದಾಣ, ಸಾರ್ವಜನಿಕ ಶೌಚಾಲಯ, ಪಾದಚಾರಿ ಸೇತುವೆಯಂತಹ ಮೂಲಭೂತ ಸೌಲಭ್ಯ ಒದಗಿಸುವ ಕಾಮಗಾರಿಗಳಿಗೆ ಏಕಗವಾಕ್ಷಿ ವ್ಯವಸ್ಥೆಯಲ್ಲಿ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು...
ಬೆಂಗಳೂರು: ಕಳೆದ ಆರು ತಿಂಗಳ ಹಿಂದೆ ನಗರದ ಬೌರಿಂಗ್‌ ಆಸ್ಪತ್ರೆಯಲ್ಲಿ 2 ದಿನದ ನವಜಾತ ಶಿಶುವನ್ನು ಕದ್ದು ಪರಾರಿಯಾಗಿ  ತಲೆಮರೆಸಿಕೊಂಡಿದ್ದ ಆರೋಪಿ ದಂಪತಿ ಯನ್ನು ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸರು ಬಂಧಿಸಿದ್ದಾರೆ. ಡಿ.ಜೆ.ಹಳ್ಳಿ...

ಕರ್ನಾಟಕ

 

ರಾಜ್ಯ ವಾರ್ತೆ

ಬೆಂಗಳೂರು: ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಸೂತ್ರಧಾರ, 'ಕ್ವಶ್ಚನ್‌ ಪೇಪರ್‌ ಕಿಂಗ್‌' ಶಿವಕುಮಾರಯ್ಯ ಅಲಿಯಾಸ್‌ ಗುರೂಜಿ ಕೊನೆಗೂ ಸಿಐಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಒಂದೂವರೆ ತಿಂಗಳ ಸತತ ಕಾರ್ಯಾಚರಣೆ ಬಳಿಕ ಹೊಸೂರು ಮುಖ್ಯ ರಸ್ತೆಯ ಗಾರ್ವೇ ಬಾವಿ ಪಾಳ್ಯದ ನಿರ್ಮಾಣ ಹಂತದ ಕಟ್ಟಡದಲ್ಲಿ ಶಿವಕುಮಾರಯ್ಯನನ್ನು ಸಿಐಡಿ ಪೊಲೀಸರು ಸೋಮವಾರ...

ಬೆಂಗಳೂರು: ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಸೂತ್ರಧಾರ, 'ಕ್ವಶ್ಚನ್‌ ಪೇಪರ್‌ ಕಿಂಗ್‌' ಶಿವಕುಮಾರಯ್ಯ ಅಲಿಯಾಸ್‌ ಗುರೂಜಿ ಕೊನೆಗೂ ಸಿಐಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಒಂದೂವರೆ ತಿಂಗಳ ಸತತ ಕಾರ್ಯಾಚರಣೆ...
ರಾಜ್ಯ - 04/05/2016 , ಧಾರವಾಡ - 04/05/2016
ಹುಬ್ಬಳ್ಳಿ: ಈವರೆಗೆ ಒಂದು ರೂಪಾಯಿಯ ನಾಣ್ಯ ಹಾಕಿದರೆ ಕಾಯಿನ್‌ಬೂತ್‌ನಲ್ಲಿ ಫೋನ್‌ನಲ್ಲಿ ಮಾತನಾಡಬಹುದಿತ್ತು. 10 ಲೀಟರ್‌ ಶುದ್ಧ ನೀರು ಪಡೆಯಬಹುದಿತ್ತು. ಈಗ ಒಂದು ರೂ. ನಾಣ್ಯ ಹಾಕಿ 5-10 ನಿಮಿಷ ಮೊಬೈಲ್‌ ಬ್ಯಾಟರಿ ಚಾರ್ಜ್‌...
ಬೆಂಗಳೂರು: ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಬುಧವಾರ ಮತ್ತು ಗುರುವಾರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದೆ. ಸುಸೂತ್ರವಾಗಿ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕೂಡ ಸಕಲ ಸಿದ್ಧತೆ...
ಬೆಂಗಳೂರು: ಲೋಕಾಯುಕ್ತ ಸ್ಥಾನಕ್ಕೆ ನ್ಯಾ| ಎಸ್‌.ಆರ್‌.ನಾಯಕ್‌ ಹೆಸರು ಶಿಫಾರಸು ಮಾಡಿರುವ ರಾಜ್ಯದ ನಿರ್ಧಾರದ ಬಗ್ಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಆಕ್ಷೇಪಣೆ ಸಹಿತ ಸ್ಪಷ್ಟನೆ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ. ನ್ಯಾ| ಎಸ್...
ಬೆಂಗಳೂರು: ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರನ್ನು ಅತ್ಯಾಚಾರ ಆರೋಪದಿಂದ ಮುಕ್ತಗೊಳಿಸಿ ನಗರದ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ನೀಡಿದ್ದ ತೀರ್ಪಿನ ವಿರುದ್ಧ ಈಗ ಪ್ರಕರಣದ ಸಂತ್ರಸ್ತೆ...
ಬೆಂಗಳೂರು: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಂಗಳವಾರ ಮಳೆಯಾಗಿದ್ದು, ಸಿಡಿಲಿಗೆ ಮಹಿಳೆ ಸೇರಿದಂತೆ ಮೂವರು ಬಲಿಯಾಗಿ, ಒಬ್ಬ ಗಾಯಗೊಂಡಿದ್ದಾನೆ.  ಕೊಡಗು, ಚಿತ್ರದುರ್ಗ, ತುಮಕೂರು, ಮಂಡ್ಯ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು...
ರಾಜ್ಯ - 04/05/2016 , ಮೈಸೂರು - 04/05/2016
ಮೈಸೂರು: ಮಾಜಿ ಮುಖ್ಯಮಂತ್ರಿ ದಿ| ಡಿ.ದೇವರಾಜ ಅರಸ್‌ ಅವರ ಹಿರಿಯ ಪುತ್ರಿ, ಮಾಜಿ ಸಚಿವೆ ಚಂದ್ರಪ್ರಭಾ ಅರಸ್‌ (70) ಅವರು ಮಂಗಳವಾರ ಸಂಜೆ 5.55ರ ಸುಮಾರಿಗೆ ಹೃದಯಾಘಾತದಿಂದ ನಿಧನರಾದರು. 2011ರಲ್ಲಿ ರಸ್ತೆ ಅಪಘಾತವೊಂದರಲ್ಲಿ...

ದೇಶ ಸಮಾಚಾರ

ಹೊಸದಿಲ್ಲಿ : "ನಾನು ಬಾಬಾ ರಾಮ್‌ ದೇವ್‌ ಅವರ ಪತಂಜಲಿ ಉತ್ಪನ್ನಗಳ ಖುದ್ದು ಬಳಕೆದಾರನಾಗಿದ್ದು ಅವುಗಳ ಶಾಶ್ವತ ಬ್ರ್ಯಾಂಡ್‌ ಅಂಬಾಸಡರ್‌ ಆಗಿದ್ದೇನೆ' ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಹೇಳಿದ್ದಾರೆ. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರನ್ನು ಈ ಹಿಂದೆ ಅನೇಕ ಬಾರಿ ಯೋಗ ಗುರು ಬಾಬಾ ರಾಮ್‌ದೇವ್‌ ಅವರು ಟೀಕಿಸಿರಬಹುದು; ಹಾಗಿದ್ದರೂ...

ಹೊಸದಿಲ್ಲಿ : "ನಾನು ಬಾಬಾ ರಾಮ್‌ ದೇವ್‌ ಅವರ ಪತಂಜಲಿ ಉತ್ಪನ್ನಗಳ ಖುದ್ದು ಬಳಕೆದಾರನಾಗಿದ್ದು ಅವುಗಳ ಶಾಶ್ವತ ಬ್ರ್ಯಾಂಡ್‌ ಅಂಬಾಸಡರ್‌ ಆಗಿದ್ದೇನೆ' ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಹೇಳಿದ್ದಾರೆ. ಆರ್‌ಜೆಡಿ...
ತಿರುವನಂತಪುರ : 19ರ ಹರೆಯದ ನರ್ಸಿಂಗ್‌ ವಿದ್ಯಾರ್ಥಿನಿಯನ್ನು ಆಕೆಯ ಬಾಯ್‌ಫ್ರೆಂಡ್‌ ಮತ್ತು ಆತನ ಇಬ್ಬರು ಸ್ನೇಹಿತರು ಕೂಡಿಕೊಂಡು ಆಟೋರಿಕ್ಷಾದಲ್ಲಿ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ವರ್ಕಳ ಸಮೀಪ ಅಯಾಂತಿ ಎಂಬಲ್ಲಿ ಶಂಕಾಸ್ಪದ...
ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯ ಹಲವು ಕಡೆಗಳಲ್ಲಿ ಬುಧವಾರ ಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿದ ಪೊಲೀಸರು 12 ಮಂದಿ ಜೈಷ್‌ ಇ ಮೊಹಮ್ಮದ್‌ ಸಂಘಟನೆಗೆ ಸೇರಿದ 12 ಮಂದಿ ಶಂಕಿತ ಉಗ್ರರನ್ನು ಬಂಧಿಸಿ ಸಂಭವನೀಯ ಭಾರೀ ದಾಳಿಯನ್ನು...
ಹೊಸದಿಲ್ಲಿ: ಕಳೆದ ಜನವರಿಯಲ್ಲಿ ಪಠಾಣ್‌ಕೋಟ್‌ ವಾಯು ನೆಲೆ ಮೇಲಿನ ಭಯೋತ್ಪಾದಕ ದಾಳಿ ತಡೆಯಲು ವಿಫ‌ಲವಾದ ಬಗ್ಗೆ ಸಂಸತ್‌ ಸಮಿತಿಯೊಂದು ಕೇಂದ್ರ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.  ದೇಶದ ಭಯೋತ್ಪಾದನೆ ನಿರೋಧಕ...
ನವದೆಹಲಿ: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕಡಿಮೆಯಾಗಿದ್ದು, ಧಾರ್ಮಿಕ ಅಸಹಿಷ್ಣುತೆ ಹೆಚ್ಚಳವಾಗಿದೆ ಎಂದು ಛೀಮಾರಿ ಹಾಕುವ ಅಮೆರಿಕ ಸರ್ಕಾರದ ವರದಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೆಸರು ಕೂಡ ಉಲ್ಲೇಖವಾಗಿದೆ....
ನವದೆಹಲಿ: ಉದ್ಯಮಿ ವಿಜಯ್‌ ಮಲ್ಯ ಅವರು ರಾಜ್ಯಸಭಾ ಸದಸ್ಯತ್ವಕ್ಕೆ ನೀಡಿದ್ದ ರಾಜೀನಾಮೆಯನ್ನು ಸದನದ ಸಭಾಪತಿ ಹಮೀದ್‌ ಅನ್ಸಾರಿ ಮಂಗಳವಾರ ರಾತ್ರಿ ತಿರಸ್ಕರಿಸಿದ್ದಾರೆ. ಇದರೊಂದಿಗೆ ಮಲ್ಯ ಅವರು ಸದಸ್ಯತ್ವದಿಂದ ವಜಾ ಆಗುವುದು...
ನವದೆಹಲಿ: ನಟ ಹೃತಿಕ್‌ ರೋಷನ್‌ ಜೊತೆಗಿನ ಪ್ರೇಮ ಪ್ರಕರಣದ ವಿವಾದದಿಂದಾಗಿ ಸದ್ಯ ಸುದ್ದಿಯಲ್ಲಿರುವ ನಟಿ ಕಂಗನಾ ರಾಣಾವತ್‌, ನನ್ನ ಯಶಸ್ಸೇ, ನನ್ನ ಕುರಿತಾದ ವಿವಾದಗಳಿಗೆ ಸಿಹಿಯಾದ ಪ್ರತಿಕ್ರಿಯೆ ಎಂದು ಹೇಳಿದ್ದಾರೆ. ರಾಷ್ಟ್ರೀಯ...

ವಿದೇಶ ಸುದ್ದಿ

ಜಗತ್ತು - 04/05/2016

ಅಬುಧಾಬಿ: ಸಮುದ್ರದಲ್ಲಿ ಕೃತಕ ದ್ವೀಪ ಹಾಗೂ ಗಗನಚುಂಬಿ ಕಟ್ಟಡಗಳನ್ನು ನಿರ್ಮಾಣ ಮಾಡುವ ಮೂಲಕ ಈಗಾಗಲೇ ಜಗತ್ತಿನ ಗಮನ ಸೆಳೆದಿರುವ ಸಂಯುಕ್ತ ಅರಬ್‌ ಸಂಸ್ಥಾನ (ಯುಎಇ) ಈಗ ಮತ್ತೂಂದು ಮಹಾನ್‌ ಕಾರ್ಯಕ್ಕೆ ಕೈಹಾಕಲು ಮುಂದಾಗಿದೆ. ಅದೇನೆಂದರೆ, ಕೃತಕವಾಗಿ ಬೃಹತ್‌ ಪರ್ವತ ನಿರ್ಮಿಸುವುದು ! ಕೃತಕ ಕಟ್ಟಡ ಹಾಗೂ ದ್ವೀಪಗಳನ್ನು ನಿರ್ಮಿಸಿದರೆ ಜನರಿಗೆ ಉಪಯೋಗವಾಗಬಹುದು, ಅವರು...

ಜಗತ್ತು - 04/05/2016
ಅಬುಧಾಬಿ: ಸಮುದ್ರದಲ್ಲಿ ಕೃತಕ ದ್ವೀಪ ಹಾಗೂ ಗಗನಚುಂಬಿ ಕಟ್ಟಡಗಳನ್ನು ನಿರ್ಮಾಣ ಮಾಡುವ ಮೂಲಕ ಈಗಾಗಲೇ ಜಗತ್ತಿನ ಗಮನ ಸೆಳೆದಿರುವ ಸಂಯುಕ್ತ ಅರಬ್‌ ಸಂಸ್ಥಾನ (ಯುಎಇ) ಈಗ ಮತ್ತೂಂದು ಮಹಾನ್‌ ಕಾರ್ಯಕ್ಕೆ ಕೈಹಾಕಲು ಮುಂದಾಗಿದೆ....
ಜಗತ್ತು - 04/05/2016
ನ್ಯೂಯಾರ್ಕ್‌: ಚಾಲಕ ರಹಿತ ಡ್ರೋನ್‌, ಚಾಲಕ ರಹಿತ ಕಾರು ಮಾರುಕಟ್ಟೆಗೆ ಬಂದಿದ್ದಾಯ್ತು. ಇದೀಗ ಚಾಲಕ ರಹಿತ ಹಡಗಿನ ಸರದಿ. ಹೌದು. ಅಮೆರಿಕದ ರಕ್ಷಣಾ ಇಲಾಖೆ, "ಸೀ ಹಂಟರ್‌' ಎಂಬ ಚಾಲಕ ರಹಿತ ಬೃಹತ್‌ ಹಡಗೊಂದನ್ನು ಸೋಮವಾರ...
ಜಗತ್ತು - 04/05/2016
ನ್ಯೂಯಾರ್ಕ್‌: ಕ್ಯಾನ್ಸರ್‌ ಕಾರಣವಾಗುತ್ತಿದೆ ಎಂದು ಅಭಿಪ್ರಾಯಪಟ್ಟು ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಬೇಬಿ ಪೌಡರ್‌ ಕಂಪನಿಗೆ ಅಮೆರಿಕದ ಕೋರ್ಟ್‌ವೊಂದು  370 ಕೋಟಿ ರೂ. ದಂಡ ವಿಧಿಸಿದೆ. ಅಮೆರಿಕದ ಮಿಸೊÕರಿ ರಾಜ್ಯದ ಜೂರಿ ಸೇಂಟ್‌...
ಜಗತ್ತು - 04/05/2016
ವಾಷಿಂಗ್ಟನ್‌: "ನಿಮ್ಮ ರಾಷ್ಟ್ರೀಯ ನಿಧಿ ಬಳಸಿ ಪೂರ್ತಿ ಹಣ ಪಾವತಿಸಿ ಎಫ್-16 ಯುದ್ಧ ವಿಮಾನಗಳನ್ನು ಖರೀದಿಸಿ. ನಮ್ಮ ತೆರಿಗೆ ಪಾವತಿದಾರರ ಹಣವನ್ನು ಬಳಸಿಕೊಂಡು ನಿಮಗೆ ಎಫ್-16 ಯುದ್ಧ ವಿಮಾನ ಖರೀದಿಗಾಗಿ ಸಹಾಯ ಧನ ನೀಡುವುದಕ್ಕೆ...
ಜಗತ್ತು - 03/05/2016
ಇಸ್ಲಾಮಾಬಾದ್‌ : ಪಾಕಿಸ್ಥಾನದಲ್ಲಿರುವ ಹಿಂದೂ ದೇವಾಲಯಗಳನ್ನು ಹಾಗೂ ಮುಸ್ಲಿಮೇತರರ ಪವಿತ್ರ ಸ್ಥಳಗಳನ್ನು ನಾಶ ಮಾಡುವುದಕ್ಕೆ ತನ್ನ ಸಂಘಟನೆ ಎಂದೂ ಬಿಡುವುದಿಲ್ಲ ಎಂದು ಪಾಕಿಸ್ಥಾನದ ನಿಷೇಧಿತ ಉಗ್ರ ಸಂಘಟನೆಯಾಗಿರುವ ಜಮಾತ್‌ ಉದ್‌...
ಜಗತ್ತು - 03/05/2016
 ಅಂಕಾರ : ಟರ್ಕಿಯಲ್ಲಿ ಸಂಸತ್‌ನಲ್ಲಿ ಅಧಿವೇಶನ ನಡೆಯುತ್ತಿದ್ದ ವೇಳೆಯಲ್ಲಿ ಸಂಸದರ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಸಂಸತ್‌ ಸದಸ್ಯರು ಹಿಗ್ಗಾಮುಗ್ಗಾ ಬಡಿದಾಡಿಕೊಂಡಿದ್ದು ಹಲವರು ಗಾಯಗೊಂಡಿದ್ದಾರೆ. ಹೊಡೆದಾಟದ ವಿಡಿಯೋ...
ಜಗತ್ತು - 03/05/2016
ವಾಷಿಂಗ್ಟನ್‌ : "ನಿಮ್ಮ ರಾಷ್ಟ್ರೀಯ ನಿಧಿಯನ್ನು ಬಳಸಿಕೊಂಡು ಪೂರ್ತಿ ಹಣ ಪಾವತಿಸಿ ಎಫ್-16 ಯುದ್ಧ ವಿಮಾನಗಳನ್ನು ಖರೀದಿಸಿ; ನಮ್ಮ ತೆರಿಗೆ ಪಾವತಿದಾರರ ಹಣವನ್ನು ಬಳಸಿಕೊಂಡು ನಿಮಗೆ ಎಫ್-16 ಯುದ್ಧ ವಿಮಾನ ಖರೀದಿಗಾಗಿ ಸಹಾಯ ಧನ...

ಕ್ರೀಡಾ ವಾರ್ತೆ

ಆರ್‌ಸಿಬಿ ತಂಡದ ನಾಯಕ ವಿರಾಟ್‌ ಕೊಹ್ಲಿ ಸೋಮವಾರದ ಕೆಕೆಆರ್‌ ಎದುರಿನ ಸೋಲಿನ ಪಂದ್ಯದಲ್ಲಿ ನೂತನ ದಾಖಲೆ ಸ್ಥಾಪಿಸಿದರು. ಕ್ಯಾಲೆಂಡರ್‌ ವರ್ಷವೊಂದರಲ್ಲಿ, ಅಂತಾರಾಷ್ಟ್ರೀಯ ಹಾಗೂ ದೇಶಿ ಸರಣಿಗಳೆರಡೂ ಸೇರಿದಂತೆ, ಟಿ-ಟ್ವೆಂಟಿಯಲ್ಲಿ ಅತ್ಯಧಿಕ...

ವಾಣಿಜ್ಯ ಸುದ್ದಿ

ಮುಂಬಯಿ : ಮುಂದಿನೆರಡು ವರ್ಷಗಳಲ್ಲಿ ಚೀನ ಮತ್ತು ಜಪಾನ್‌ ಆರ್ಥಿಕ ಗತಿಯು ಕಳವಳಕಾರಿ ಎನಿಸುವಷ್ಟು ತೀರ ನಿಧಾನಗೊಳ್ಳಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಮುನ್ನೆಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆ ಇಂದು ಮಂಗಳವಾರ...

ವಿನೋದ ವಿಶೇಷ

ದೇಶದಲ್ಲಿ ಬಿಸಿಲಿನ ಕಾವು ದಿನೇ ದಿನೆ ಏರುತ್ತಲೇ ಇದೆ. ಮತ್ತೂಂಡೆದೆ ದೇಶದ ಜಲಾಶಯಗಳಲ್ಲಿ ನೀರಿನ ಮಟ್ಟ ಇಳಿಮುಖವಾಗುತ್ತಿದೆ. ಸದ್ಯ ದೇಶದ 91 ಪ್ರಮುಖ ಜಲಾಶಯಗಳಲ್ಲಿ ಕೇವಲ ಶೇ....

ಜಪಾನಿಯರು ರೊಬೋಟ್‌ ತಂತ್ರಜಾnನದಲ್ಲಿ ಸಾಕಷ್ಟು ಮುಂದುವರಿದಿದ್ದಾರೆ. ಕಚೇರಿಯಲ್ಲಿ ಸ್ವಾಗತಕಾರರಿಂದ ಹಿಡಿದು, ಟೀ ಕಾಫಿ ತಂದು ಕೊಡುವುದಕ್ಕೂ ರೊಬೋಟ್‌ ಗಳನ್ನು ಬಳಕೆ...

ಮಹಿಳೆಯರಿಗೆ ಗಂಟೆಗೊಮ್ಮೆ ಕನ್ನಡಿ ನೋಡಿಕೊಳ್ಳುವುದು ಅಭ್ಯಾಸ. ಇನ್ನು ವಯಸ್ಸು ಕೇಳಿದರೆ ಮೌನವೇ ಉತ್ತರ. ಆದರೆ, ತಾವು ಯಾವ ವಯಸ್ಸಿನಲ್ಲಿ ಆಕರ್ಷಕವಾಗಿ ಕಾಣುತ್ತೇವೆ...

ಸೂರತ್‌ : ಚೀನದಲ್ಲೇ ಸಿದ್ಧಪಡಿಸಿ ಭಾರತಕ್ಕೆ ತಂದು ಜೋಡಿಸಲಾಗುವ ಪೂರ್ವೋತ್ಪಾದನ ತಂತ್ರಜ್ಞಾನದ ಆಧಾರದಲ್ಲಿ, ದೇಶದಲ್ಲೇ ಅತೀ ಎತ್ತರದ 61 ಮಹಡಿಗಳ ಗಗನಚುಂಬಿ ಕಟ್ಟಡವನ್ನು  ಸೂರತ್...


ಸಿನಿಮಾ ಸಮಾಚಾರ

ನಾನು ನಿರ್ದೇಶನ ಮಾಡುವ "ರೈ' ಸಿನಿಮಾ ಇಷ್ಟವಾಗದೆ ಇದ್ದರೆ, ಮುತ್ತಪ್ಪ ರೈ ತಮ್ಮ ಹಳೆಯ ದಿನಗಳಿಗೆ ಜಾರಿ ನನ್ನನ್ನ ಶೂಟ್‌ ಮಾಡಬಹುದು ...' ಹಾಗಂತ ಹೇಳಿದ್ದು ನಿರ್ದೇಶಕ ರಾಮ್‌ ಗೋಪಾಲ್‌ ವರ್ಮ. ಅವರ ಮಾತಿಗೆ ನೆರೆದಿದ್ದ ಜನರಿಂದ ಚಪ್ಪಾಳೆ, ಕೇಕೆ ಕೇಳಿ ಬಂತು. ಖುದ್ದು ಮುತ್ತಪ್ಪ ರೈ, ವರ್ಮಾ ಮಾತಿಗೆ ನಕ್ಕರು. ಇದೆಲ್ಲಾ ಆಗಿದ್ದು "ರೈ' ಟೈಟಲ್‌ ಬಿಡುಗಡೆ ಸಮಾರಂಭದಲ್ಲಿ...

ನಾನು ನಿರ್ದೇಶನ ಮಾಡುವ "ರೈ' ಸಿನಿಮಾ ಇಷ್ಟವಾಗದೆ ಇದ್ದರೆ, ಮುತ್ತಪ್ಪ ರೈ ತಮ್ಮ ಹಳೆಯ ದಿನಗಳಿಗೆ ಜಾರಿ ನನ್ನನ್ನ ಶೂಟ್‌ ಮಾಡಬಹುದು ...' ಹಾಗಂತ ಹೇಳಿದ್ದು ನಿರ್ದೇಶಕ ರಾಮ್‌ ಗೋಪಾಲ್‌ ವರ್ಮ. ಅವರ ಮಾತಿಗೆ ನೆರೆದಿದ್ದ ಜನರಿಂದ...
ಅದೆಷ್ಟು ಜನಪ್ರಿಯರಾಗಿಬಿಟ್ಟರು ಗೊತ್ತಾ ಸೆಂಚುರಿ ಗೌಡರು? ಅದ್ಯಾವಾಗ ಅವರು "ತಿಥಿ' ಎಂಬ ಚಿತ್ರದಲ್ಲಿ ನಟಿಸಿ, ಆ ಚಿತ್ರ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿತೋ, ಅಲ್ಲಿಂದ ಈರೇಗೌಡರು ಅಲಿಯಾಸ್...
ಮೇಡಮ್‌ ತುಸಾಡ್ಸ್‌ ಮ್ಯೂಸಿಯಂನಲ್ಲಿ ಅಪ್ಪಾಜಿ ಅವರ ಸ್ಟಾಚು ನೋಡುವಾಸೆ ...ಶಿವರಾಜಕುಮಾರ್‌ ಬಹಳ ಖುಷಿಯಿಂದ ಹೇಳಿಕೊಂಡರು. ಅವರು ಕಳೆದ ತಿಂಗಳು ಲಂಡನ್‌ಗೆ ಹೋಗಿದ್ದು, ಅಲ್ಲಿ ಬಸವೇಶ್ವರರ ಪುತ್ಥಳಿಯ ಎದುರು ಅವರಿಗೆ ಸನ್ಮಾನ...
ಈ ಚಿತ್ರವನ್ನೊಮ್ಮೆ ನೋಡಿ. ಸಣಕಲು ದೇಹ, ಬಸವಳಿದ ಮುಖ, ಮಾಸಿದ ಚರ್ಮ, ಬಾಯ್ತುಂಬ ಕಾಣುವ ಹುಬ್ಬಲ್ಲು, ಕಗ್ಗಂಟಾಗಿ ಬೆಳೆದ ತಲೆಗೂದಲು, ಇಡೀ ಮುಖವನ್ನೇ ಆವರಿಸಿಕೊಂಡ ಗಡ್ಡ. ಹೌದು,ಇಷ್ಟಕ್ಕೂ ಯಾರಿವರು? ಥಟ್ಟನೆ ಈ ಚಿತ್ರ ನೋಡಿದರೆ, ...
"ಯಾರು ಇರಲಿ, ಬಿಡಲಿ "ಡಿಕ್ಟೇಟರ್‌' ಚಿತ್ರವನ್ನು ನಾನು ಖಂಡಿತವಾಗಿಯೂ ಮಾಡೇ ಮಾಡ್ತೀನಿ...' - ಹೀಗೆ ಸ್ಪಷ್ಟಪಡಿಸಿದರು ನಿರ್ದೇಶಕ ಎಸ್‌.ನಾರಾಯಣ್‌. ಮೊನ್ನೆಯಷ್ಟೇ ನಟ ಹುಚ್ಚ ವೆಂಟಕ್‌ ನಾನು "ಡಿಕ್ಟೇಟರ್‌' ಚಿತ್ರದಲ್ಲಿ...
ಇತ್ತೀಚೆಗಷ್ಟೇ ಅಜೇಯ್‌ ರಾವ್‌ "ಜಾನ್‌ ಜಾನಿ ಜನಾರ್ಧನ್‌' ಎಂಬ ಚಿತ್ರಕ್ಕೆ ಮೂವರು ಹೀರೋಗಳಲ್ಲಿ ಒಬ್ಬರು ಎಂಬ ಸುದ್ದಿ ಇದೇ "ಬಾಲ್ಕನಿ'ಯಲ್ಲಿ ಬಂದಿತ್ತು. ಈಗ ಅಜೇಯ್‌ ಮತ್ತೂಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಆ...
ಒಂದೇ ಚಿತ್ರಕ್ಕೆ ಹಲವು ಸಂಗೀತ ನಿರ್ದೇಶಕರಿಂದ ಸಂಗೀತ ಸಂಯೋಜಿಸುವ ಟ್ರೆಂಡ್‌ ಕನ್ನಡದಲ್ಲಿ ಹೆಚ್ಚಾಗುತ್ತಿದೆ. ಇದಕ್ಕೂ ಮುನ್ನ, ಪ್ರೇಮ್‌ ನಿರ್ದೇಶನದ ಹೊಸ ಚಿತ್ರ "ಕಲಿ'ಗೆ ಹಂಸಲೇಖ, ವಿ. ಹರಿಕೃಷ್ಣ, ಗುರುಕಿರಣ್‌, ಸಾಧು ಕೋಕಿಲ...

ಹೊರನಾಡು ಕನ್ನಡಿಗರು

ಮುಂಬಯಿ: ವಡಾಲ ರಾಷ್ಟ್ರೀಯ ಕನ್ನಡ ಶಾಲೆಯ (ಎನ್‌ಕೆಇಎಸ್‌) ವತಿಯಿಂದ ಉಚಿತ ಬೇಸಗೆ ಶಿಬಿರವು ಎ. 18ರಂದು ಪ್ರಾರಂಭ ಗೊಂಡಿದ್ದು, ಎ. 28 ರಂದು ಸಮಾಪ್ತಿಗೊಂಡಿತು. ಶಿವಮೊಗ್ಗದ ಹೊಂಗಿರಣ ಕಲಾ ಸಂಸ್ಥೆಯ ಸಹಯೋಗದೊಂದಿಗೆ ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನ್‌ ಸಭಾಗೃಹದಲ್ಲಿ ಉಚಿತ ಬೇಸಗೆ ಶಿಬಿರವನ್ನು ಆಯೋಜಿಸಲಾಗಿತ್ತು.  11 ದಿನಗಳ ಕಾಲ ನಡೆದ ಶಿಬಿರದಲ್ಲಿ ಚಿತ್ರಕಲೆ...

ಮುಂಬಯಿ: ವಡಾಲ ರಾಷ್ಟ್ರೀಯ ಕನ್ನಡ ಶಾಲೆಯ (ಎನ್‌ಕೆಇಎಸ್‌) ವತಿಯಿಂದ ಉಚಿತ ಬೇಸಗೆ ಶಿಬಿರವು ಎ. 18ರಂದು ಪ್ರಾರಂಭ ಗೊಂಡಿದ್ದು, ಎ. 28 ರಂದು ಸಮಾಪ್ತಿಗೊಂಡಿತು. ಶಿವಮೊಗ್ಗದ ಹೊಂಗಿರಣ ಕಲಾ ಸಂಸ್ಥೆಯ ಸಹಯೋಗದೊಂದಿಗೆ ಮಾಟುಂಗ...
ಮುಂಬಯಿ: ಪೊವಾಯಿಯ ನ್ಯೂ ಹೀರಾನಂದಾನಿ ಸ್ಕೂಲ್‌ ಗ್ರೌಂಡ್‌ನ‌ಲ್ಲಿ ಎ. 30 ರಂದು ನಡೆದ ಎಂಟು ವರ್ಷದೊಳಗಿನ ಬಾಲಕರ ಫುಟ್ಬಾಲ್‌ ಪಂದ್ಯಾಟದಲ್ಲಿ ಸೈಂಟ್‌ ಫ್ರಾನ್ಸಿಸ್‌ ಡಿ ಅಸ್ಸಿಸಿ ಹೈಸ್ಕೂಲ್‌ ಬೊರಿವಲಿ ತಂಡವು ಜಯಗಳಿಸಿ ಪೊವಾಯಿ...
ಮುಂಬಯಿ: ಪರೇಲ್‌ ಬೋಯಿವಾಡಾ ಟಾಟಾ ಹಾಸ್ಪಿಟಲ್‌ ಸಮೀಪದಲ್ಲಿ ನಗರದ ಕನ್ನಡಿಗ, ಹೊಟೇಲ್‌ ಉದ್ಯಮಿ ಲತೀಶ್‌ ಜಿ. ಶೆಟ್ಟಿ ಅವರು ಪೊಲೀಸ್‌ ಬೀಡ್‌ ಚೌಕಿಯೊಂದನ್ನು ಕೊಡುಗೆಯಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಉಡುಪಿ ಕಟಪಾಡಿ ಬಡಗುಮನೆ...
ಮುಂಬಯಿ: ಮಲಾಡ್‌ ಪೂರ್ವದ ತಾನಾಜಿ ನಗರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಒಂಭತ್ತನೇ ವರ್ಧಂತ್ಯುತ್ಸವವು ಎ. 20 ರಂದು ಪ್ರಾರಂಭಗೊಂಡು ಎ. 22 ರಂದು ಸಮಾಪ್ತಿಗೊಂಡಿತು. ಬ್ರಹ್ಮಶ್ರೀ ಶಂಕರ ನಾರಾಯಣ ತಂತ್ರಿ ಅವರ ನೇತೃತ್ವದಲ್ಲಿ...
ಮುಂಬಯಿ: ರಾಮರಾಜ ಕ್ಷತ್ರೀಯ ಸಂಘ ಮುಂಬಯಿ ವತಿಯಿಂದ ರಾಮ ನವಮಿ ಆಚರಣೆ ಹಾಗೂ ಸಂಘದ  ಮಹಾಸಭೆಯು ಅಂಧೇರಿ ಪೂರ್ವದ ಕಾಮಾYರ್‌ ಭವನದಲ್ಲಿ  ಜರಗಿತು. ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆಯಿಂದ ಭಜನೆ, ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ...
ಮುಂಬಯಿ: ಮುಂಬಯಿ ಯಲ್ಲಿ ಅಜಾತಶತ್ರು ಎಂದೇ ಗುರುತಿಸಿ ಕೊಂಡಿರುವ ಶಿಮುಂಜೆ ಪರಾರಿಯವರು ಬಹುಭಾಷಾ ವಿಶಾರದರು. ಸಾಹಿತ್ಯ ಪರಿಚಾರಕರಾದ ಅವರದ್ದು ಅನುವಾದ ಸಾಹಿತ್ಯದಲ್ಲಿ ಎದ್ದು ಕಾಣುವ ಹೆಸರು. ಅವರ ನಿತ್ಯ ಆನಂದ ವಚನಗಳಲ್ಲಿ...
ಮುಂಬಯಿ: ಸುಮಾರು 500 ವರ್ಷಗಳ ಪುರಾತನ ಇತಿಹಾಸ ಹೊಂದಿರುವ ಮುಂಡ್ಕೂರು ದೊಡ್ಡಮನೆ ಕುಟುಂಬವು ತುಳುನಾಡಿನ ಬಂಟ ಮನೆತನಗಳಲ್ಲಿ ಇಂದಿಗೂ ತನ್ನ ಪ್ರತಿಷ್ಠೆ ಹಾಗೂ ಪ್ರಸಿದ್ಧಿಯನ್ನು ಉಳಿಸಿಕೊಂಡು ಬಂದಂತಹ ದೊಡ್ಡಮನೆತನವಾಗಿ...

Scented Candles India - Ekam Online

ಸಂಪಾದಕೀಯ ಅಂಕಣಗಳು

ಹಳ್ಳಿಗಳಲ್ಲಿ ಉಚಿತವಾಗಿ ಮತ್ತು ನಿರಂತರವಾಗಿ ಅಡುಗೆಗೆ ಇಂಧನ ನೀಡುವ ಗೋಬರ್‌ ಗ್ಯಾಸನ್ನು ಏಕೆ ಕೇಂದ್ರ ಸರಕಾರ ಉಜ್ವಲ ಯೋಜನೆಯಲ್ಲಿ ಸೇರಿಸಬಾರದು? ಆಗ ಎಲ್‌ಪಿಜಿ ಸಿಲಿಂಡರ್‌ಗೆ ಹಣ ನೀಡುವ ತಲೆನೋವು ಬಡವರಿಗೆ ಇರುವುದಿಲ್ಲ. ಬಡತನದ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ದೇಶದ 5 ಕೋಟಿ ಕುಟುಂಬಗಳಿಗೆ ಉಚಿತ ಅಡುಗೆ ಅನಿಲದ ಸಂಪರ್ಕ ನೀಡುವ "ಪ್ರಧಾನಮಂತ್ರಿ ಉಜ್ವಲ ಯೋಜನೆ'...

ಹಳ್ಳಿಗಳಲ್ಲಿ ಉಚಿತವಾಗಿ ಮತ್ತು ನಿರಂತರವಾಗಿ ಅಡುಗೆಗೆ ಇಂಧನ ನೀಡುವ ಗೋಬರ್‌ ಗ್ಯಾಸನ್ನು ಏಕೆ ಕೇಂದ್ರ ಸರಕಾರ ಉಜ್ವಲ ಯೋಜನೆಯಲ್ಲಿ ಸೇರಿಸಬಾರದು? ಆಗ ಎಲ್‌ಪಿಜಿ ಸಿಲಿಂಡರ್‌ಗೆ ಹಣ ನೀಡುವ ತಲೆನೋವು ಬಡವರಿಗೆ ಇರುವುದಿಲ್ಲ. ಬಡತನದ...
ವಿಶೇಷ - 03/05/2016
ಪತ್ರಕರ್ತರ ಮೇಲಿನ ಹಲ್ಲೆ, ಹತ್ಯೆ ಪ್ರಕರಣಗಳು ಅತೀ ಹೆಚ್ಚು ನಡೆಯುತ್ತಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಚೆನ್ನಾಗಿರುವ "ಪ್ರಜಾಪ್ರಭುತ್ವ ರಾಷ್ಟ್ರ'ಗಳಲ್ಲಿಯೇ.  ಅದರಲ್ಲೂ ಟೀವಿ ಚಾನಲ್‌ಗ‌ಳಿಗಿಂತ ಹೆಚ್ಚಾಗಿ ಪತ್ರಿಕೆಗಳಲ್ಲಿ...
ಒಳ್ಳೆಯವರಾಗಿರುವುದು ತಪ್ಪಲ್ಲ. ಆದರೆ, ಅಮಾಯಕರೂ ಮುಗ್ಧರೂ ಆಗಿರುವುದು ತಪ್ಪು. ಹಿಂದೆಲ್ಲ ಅಮಾಯಕ ಅಥವಾ ಮುಗ್ಧ ಎನ್ನುವುದು ಒಳ್ಳೆಯ ಗುಣಗಳ ಸಾಲಿನಲ್ಲೇ ನಿಲ್ಲುತ್ತಿತ್ತು. ಇಂದು ಇದು ದಡ್ಡತನ ಎನ್ನಿಸಿಕೊಳ್ಳುತ್ತದೆ. ಏಕೆಂದರೆ,...
ಅಧಿಕಾರಸ್ಥರ ಹೊಣೆಗೇಡಿತನದ ಜೊತೆಗೆ ನಮ್ಮ ದೇಶದಲ್ಲಿ ದೊಡ್ಡ ಪ್ರಮಾಣದ ಕಾಳ್ಗಿಚ್ಚನ್ನು ನಂದಿಸಲು ಬೇಕಾದ ಅತ್ಯಾಧುನಿಕ ಉಪಕರಣಗಳ ಕೊರತೆ ಹಾಗೂ ಇದಕ್ಕೆಂದೇ ಮೀಸಲಿರುವ ತಜ್ಞ ಪಡೆಯ ಅಭಾವವಿದೆ. ಸದಾ ಹಸಿರು ಹಾಗೂ ತಂಪು ವಾತಾವರಣದಿಂದ...
ನೀವು ಪ್ರೀತಿ ತುಂಬಿರುವ ಜಗತ್ತನ್ನು ಸೃಷ್ಟಿಸಲು ಇಷ್ಟಪಟ್ಟಿದ್ದರೆ, ನೀವು ಎಲ್ಲೆಲ್ಲಿ ಹೋಗುತ್ತೀರೋ ಅಲ್ಲೆಲ್ಲ ಪ್ರೀತಿ ತುಂಬಿ. ಪ್ರೀತಿಸುವುದರಿಂದ ಯಾವುದೇ ನಷ್ಟವಿಲ್ಲ. ನೀವು ಪ್ರೀತಿಭರಿತ ಜಗತ್ತನ್ನು ಪ್ರತಿ ಚಿಕ್ಕ ಕೆಲ ಸದ...
ರಾಜನೀತಿ - 02/05/2016
ರಾಜ್ಯಸಭೆಯಿಂದ ಉಚ್ಚಾಟನೆಗೊಂಡ ಮೊದಲ ವ್ಯಕ್ತಿ ಎಂಬ ದಾಖಲೆ ಇವತ್ತಿಗೂ ಸುಬ್ರಮಣಿಯನ್‌ ಸ್ವಾಮಿ ಹೆಸರಲ್ಲಿದೆ. ಇದೀಗ ಸ್ವಾಮಿ, ಮತ್ತದೇ ರಾಜ್ಯಸಭೆ ಪ್ರವೇಶಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ ಕೇವಲ ಮೂರು ದಿನಗಳಲ್ಲಿ ಸ್ವಾಮಿ...
ಅನಿಶ್ಚಿತ ಪ್ರತಿಫ‌ಲ ನೀಡುವ ಶೇರುನಾರುಗಳ ಜತೆ ಸರಸವಾಡಲು ಇಷ್ಟವಿಲ್ಲದವರು ಬ್ಯಾಂಕು ಮತ್ತು ಬ್ಯಾಂಕೇತರ ಸಂಸ್ಥೆಗಳಲ್ಲಿ ನಿರಖು ಠೇವಣಿ (ಎಫ್ಡಿ) ಇಡಲು ಯೋಚಿಸುತ್ತಾರೆ. ಅಂಥವರು ಬೇರೆ ಬೇರೆ ಸಂಸ್ಥೆಗಳಲ್ಲಿ ಸಿಗುವ ಬಡ್ಡಿ ದರಗಳ...

ನಿತ್ಯ ಪುರವಣಿ

ಅವಳು - 04/05/2016

ಜೋರಾಗಿ ಗಲಾಟೆ ಶುರುವಾಗಿತ್ತು ಮನೆಯಲ್ಲಿ. ಅಪ್ಪ ಕುಡಿದು ಬಂದು ಗಲಾಟೆ ಮಾಡಿದ್ದಕ್ಕೆ ಅಮ್ಮ ಭದ್ರಕಾಳಿಯಾಗಿದ್ದಳು. ಅಪ್ಪನನ್ನು ಎಳೆದು ಹೊರಗೆ ಎಸೆಯುವುದೊಂದು ಬಾಕಿ. ಉಳಿದಂತೆ ಬೈದು, ಅವನ ಗಂಡಸ್ತನವನ್ನು ಅನುಮಾನಿಸಿ, ಎಲ್ಲರೆದುರು ಹಂಗಿಸಿ ರಾತ್ರಿ ಮನೆ ದಾರಿ ಒಂದು ಮಾಡಿದ್ದಳು. ಅದೇ ಕೊನೆ, ಅಪ್ಪ ಹೆಂಡತಿಗೆ ಹೆದರುತ್ತಿದ್ದ. ನಮ್ಮ ಮುಂದೆ ಅಮ್ಮ ಯಾವತ್ತೂ...

ಅವಳು - 04/05/2016
ಜೋರಾಗಿ ಗಲಾಟೆ ಶುರುವಾಗಿತ್ತು ಮನೆಯಲ್ಲಿ. ಅಪ್ಪ ಕುಡಿದು ಬಂದು ಗಲಾಟೆ ಮಾಡಿದ್ದಕ್ಕೆ ಅಮ್ಮ ಭದ್ರಕಾಳಿಯಾಗಿದ್ದಳು. ಅಪ್ಪನನ್ನು ಎಳೆದು ಹೊರಗೆ ಎಸೆಯುವುದೊಂದು ಬಾಕಿ. ಉಳಿದಂತೆ ಬೈದು, ಅವನ ಗಂಡಸ್ತನವನ್ನು ಅನುಮಾನಿಸಿ, ಎಲ್ಲರೆದುರು...
ಅವಳು - 04/05/2016
ಡಿಯರ್‌ ಮದರ್‌ ಇಂಡಿಯಾ,  ನಿನ್ನ ಕೋಪಿಷ್ಠ ಮಗಳಿಗೆ ನಿನಗೊಂದು ಲೆಟರ್‌ ಬರೀಬೇಕು ಅನಿಸಿಬಿಟ್ಟಿದೆ. ಆದರೆ ಏನ್‌ ಬರಿಯೋದು ಗೊತ್ತಾಗ್ತಿಲ್ಲ. ಯಾಕಂದರೆ ನಿನ್ನ ಜೊತೆ ಮುಖಕ್ಕೆ ಮುಖ ಕೊಟ್ಟು ಮಾತಾಡಿದ್ದು ನೆನಪಿಲ್ಲ. ನೀನೇ...
ಅವಳು - 04/05/2016
"ಗುಂಡ' (ನಾಯಿ) ನ ಕಂಡ್ರೆ ಪ್ರೀತಿ, ಕೋತಿ ಅಂದರೆ ಮುದ್ದು, ಕಾಗೆ, ಗುಬ್ಬಚ್ಚಿ, ಬೀದಿನಾಯಿ, ಬೆಕ್ಕು ..ಹೀಗೆ ಸಮಸ್ತ ಪ್ರಾಣಿ ಸಂಕುಲದ ಬಗ್ಗೆ ಅಪಾರ ಮಮತೆ ಇಟ್ಟುಕೊಂಡಿರುವ ಹುಡುಗಿ. ಹೆಸರು ಸಂಯುಕ್ತಾ ಹೊರನಾಡು. ಕಲಾವಿದರ ಕುಟುಂಬದ...
ಅವಳು - 04/05/2016
ಇದೊಂದು ಸ್ಟನಿಂಗ್‌ ಸ್ಟೈಲ್‌!  ಕ್ರಾಪ್‌ ಟಾಪ್‌ ಮತ್ತು ಲಾಂಗ್‌ಸ್ಕರ್ಟ್‌. ಹೌದೋ ಅಲ್ವೋ ಅನ್ನೋಹಾಗೆ ಬ್ಲೌಸ್‌ ಸ್ಕರ್ಟ್‌ ನಡುವಿನ ಗ್ಯಾಪ್‌ನಲ್ಲಿ ಇಣುಕುವ ಸಣ್ಣ ನಡು. ಪಿಯುಸಿ ಓದುತ್ತಿರುವ ಎಳೆ ಹುಡುಗಿಯರಿಂದ ನಡು ಸಣ್ಣಗಿರುವ...
ಅವಳು - 04/05/2016 , ಫಿಟ್ & ಫೈನ್ - 04/05/2016
ನಮಸ್ಕಾರ, ಎಕ್ಸರ್‌ಸೈಜ್‌ ಅಂದರೆ ಕೇವಲ ದೇಹಕ್ಕೆ ಸಂಬಂಧಪಟ್ಟಿದ್ದು ಅಂತ ತಿಳಿದಿದ್ದೇವೆ. ಎಕ್ಸರ್‌ಸೈಜ್‌ ಮೂಲಕ ಕಣ್ಣನ್ನೂ ಚೆನ್ನಾಗಿಟ್ಟುಕೊಳ್ಳಬಹುದೇ? ದಯವಿಟ್ಟು ತಿಳಿಸಿ. ರಾಘವಿ, ಚನ್ನರಾಯಪಟ್ಟಣ - ರಾಘವಿ ಅವರೇ, ನಾವೆಲ್ಲಾ...
ಅವಳು - 04/05/2016
ಡೆನಿಮ್‌ .. ತಿಂಗಳಲ್ಲಿ ಹದಿನೆಂಟು ಬಾರಿ ಹಾಕಿ ಒಮ್ಮೆಯೂ ನೀರುಕಾಣಿಸದ ಜೀನ್ಸ್‌ ನೆನಪಾಗಿ ನಿಮ್ಮ ಮುಖದಲ್ಲಿ ನಗುವರಳಬಹುದು. ಆದರೆ ಮುಂದೆ ಹೇಳಲಿರೋ ವಿಷಯ ಕೇಳಿದ್ರೆ  ಆ ನಗುವಿನ ಜಾಗದಲ್ಲಿ ಪ್ರಶ್ನಾರ್ಥಕ ಚಿಹ್ನೆಯೊಂದು ಮೂಡಬಹುದು....
ಅವಳು - 04/05/2016
ಎಷ್ಟೋ ಸಲ ಬೇಸಿಗೆಯ ಬೆವರು ಜಿಗುಪ್ಸೆ ಮೂಡಿಸುತ್ತೆ. ಬಿಸಿಲಿಗೆ ಹೊಳಪು ಕಳೆದುಕೊಳ್ಳುವ ಚರ್ಮ, ಕೂದಲ ಸಮಸ್ಯೆ ಇನ್ನೊಂದು. ಇವೆಲ್ಲವಕ್ಕೂ ಮನೆ‌ಯಲ್ಲೇ ಮದ್ದಿದೆ. ದಿನದಲ್ಲಿ 15 ನಿಮಿಷ ನಿಮಗಾಗಿ ತೆಗೆದಿಟ್ಟುಕೊಳ್ಳಿ. ಬಿಸಿಲಿನಿಂದ...
Back to Top