ಪ್ಯಾಕೇಜ್ ಘೋಷಿಸಿಯೂ ಒಟ್ಟು ವೆಚ್ಚ ಕೇವಲ ಶೇ. 11 ಜಾಸ್ತಿ
Team Udayavani, Sep 4, 2020, 4:49 AM IST
ನವದೆಹಲಿ: ಆರ್ಥಿಕ ಬಿಕ್ಕಟ್ಟು, ಸಹಸ್ರಾರು ಸವಾಲುಗಳು… ಏಪ್ರಿಲ್- ಜುಲೈ ನಡುವೆ ಕೇಂದ್ರ ಸರ್ಕಾರ ಮಾಡಿರುವ ಒಟ್ಟು ವೆಚ್ಚ ಕಳೆದವರ್ಷಕ್ಕಿಂತ ಕೇವಲ 1.07 ಲಕ್ಷ ಕೋಟಿ ರೂ. ಹೆಚ್ಚಾಗಿದೆ. ಅಂದರೆ, ಶೇ.11 ಮಾತ್ರವೇ ಜಾಸ್ತಿ. ಹೌದು!
ಕೋವಿಡ್ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಈಗಾಗಲೇ ಘೋಷಿಸಿದೆ. ಕಳೆದ ವರ್ಷ ಏಪ್ರಿಲ್- ಜುಲೈ ನಡುವೆ ಸರ್ಕಾರ 9.47 ಲಕ್ಷ ಕೋಟಿ ರೂ.ಗಳನ್ನು ಒಟ್ಟು ವೆಚ್ಚ ಮಾಡಿತ್ತು. ಈ ಬಾರಿ 10.54 ಲಕ್ಷ ಕೋಟಿ ರೂ.ಗಳನ್ನು ವ್ಯಯಿಸಿದೆ. ಈ ವೆಚ್ಚದ ಬಹುಪಾಲನ್ನು ವೇತನ ನೀಡಲು, ನಿಯಮಿತ ಖರ್ಚುಗಳನ್ನು ನಿಭಾಯಿಸಲು ಬಳಸಿಕೊಳ್ಳಲಾಗಿದೆ. ಆತ್ಮನಿರ್ಭರ ಭಾರತ ಪ್ಯಾಕೇಜ್ನಲ್ಲಿ ಚುಚ್ಚುಮದ್ದಿನ ಪೂರೈಕೆ, ಬಡವರಿಗೆ ಮತ್ತು ನಿರ್ಗತಿಕರಿಗೆ ನಗದು ವರ್ಗಾವಣೆ ಮತ್ತು ಮಧ್ಯಮ ಅವಧಿಯ ರಚನಾತ್ಮಕ ಯೋಜನೆಗಳನ್ನು ಹೆಚ್ಚು ಪ್ರೋತ್ಸಾಹಿಸಲಾಗಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ