ಪುನಾರಂಭ ಮುಕ್ತಾಯ
Team Udayavani, Oct 21, 2017, 10:24 AM IST
ವಿಭಿನ್ ಕ್ರಿಯೇಷನ್ ಲಾಂಛನದಲ್ಲಿ ಡಾ.ರೂಪಕುಮಾರ್ ನಿರ್ಮಿಸುತ್ತಿರುವ “ಪುನಾರಂಭ’ ಚಿತ್ರೀಕರಣಕ್ಕೆ ಇತ್ತೀಚೆಗೆ ಮಂಚಿನಬೆಲ್ಲೆ ಡ್ಯಾಂ ಹತ್ತಿರ ನಟ ವಿಜಯ್ ಕುಮಾರ್ ಹಾಗೂ ಐಶ್ವರ್ಯ ದಿನೇಶ್ ಅಭಿನಯಿಸಿದ “ಮೊನ್ನೆಗಿಂತ ನೆನ್ನೆ, ನೆನ್ನೆಗಿಂತ ಇಂದು ಎಂದಿಗೆಂತ ಚೆಂದ ನಿನ್ನಿಂದ’ ಎಂಬ ಹಾಡಿನೊಂದಿಗೆ ಒಟ್ಟು ಎರಡು ಹಾಡುಗಳನ್ನು ಚಿತ್ರೀಕರಿಸಿಕೊಳ್ಳಲಾಯಿತು ಇದರೊಂದಿಗೆ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಅಲ್ಲದೆ ಮಾತುಗಳ ಧ್ವನಿಮುದ್ರಣ ಕಾರ್ಯ ನಡೆಯುತ್ತಿದೆ.
ಡಾ. ವಿಜಯ್ ಕುಮಾರ್ ಹಾಗೂ ಕೆ.ಗಣೇಶ್ ರಾವ್ ಜೊತೆಗೂಡಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಡಾ. ವಿ.ನಾಗೇಂದ್ರ ಪ್ರಸಾದ್ ಸಂಗೀತ, ಎಂ.ಮುತ್ತುರಾಜ್ ಛಾಯಾಗ್ರಹಣ, ಜಯಂತ್ ಕಾಯ್ಕಿಣಿ, ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ವಿಜಯ್ ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ, ರಾಮು ನೃತ್ಯ ನಿರ್ದೇಶನ, ಸೂರ್ಯಪ್ರಕಾಶ್ ಸಾಹಸವಿದೆ.
ಡಾ. ವಿಜಯ್ಕುಮಾರ್ ಐಶ್ವರ್ಯ ದಿನೇಶ್, ಶೋಭರಾಜ್, ಶಂಕರ್ ಅಶ್ವತ್, ಗಣೇಶ್ ರಾವ್, ಕೆಸರ್ಕರ್, ರಿಚಾರ್ಡ್ ಲೂಯೀಸ್ ಲಯೇಂದ್ರ, ವೈಷ್ಣವಿ, ಶ್ವೇತಾಗೌಡ, ಪ್ರೀತು, ಪೂಜಾ, ಸುರೇಖಾ, ಮಾಸ್ಟರ್ ಸಂಜೀವ್, ಮಾಸ್ಟರ್ ಕಶ್ಯಪ್, ಗುರುರಾಜ್, ರಾಜೀವ್ ಮುಂತಾದವರ ತಾರಾಬಳಗವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ