Updated at Wed,29th Mar, 2017 3:50AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ನಾಳೆ ಇಲ್ಲೆಲ್ಲ ವಿದ್ಯುತ್‌ ಇರದು

ಬೆಂಗಳೂರು: ಬೆಸ್ಕಾಂ ಕೋರಮಂಗಲ ವಿಭಾಗದ ಕೆಲವೆಡೆ ನಿರ್ವಹಣಾ ಕೆಲಸಗಳ ಹಿನ್ನೆಲೆಯಲ್ಲಿ ಶನಿವಾರ (ಫೆ. 18) ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ. 220/66 ಕೆವಿ ಸ್ಟೇಷನ್‌ಲ್ಲಿ ಸಾಧನಾ ಸಾಮಾಗ್ರಿಗಳ ನಿರ್ವಹಣಾ ಕೆಲಸಗಳ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಲಾಗುತ್ತದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಎನ್‌ಎಎಲ್‌ ಇಎಚ್‌ಟಿ ಸ್ಥಾವರ, ಎನ್‌ಎಎಲ್‌ ರಸ್ತೆ, ವರ್ತುಲ ರಸ್ತೆ ಶ್ರೀನಿವಾಗಿಲು, ಅಶ್ವಿ‌ನಿ, ಅಮರಜ್ಯೋತಿ, ಎಪ್ಸಿಲಾನ್‌, ಪರ್ಲ್ ಪ್ಯಾರೆಡೈಸ್‌ ಲೇಔಟ್‌ ಮತ್ತು ಎಸ್‌ಆರ್‌ ಲೇಔಟ್‌ ಕೆ.ಆರ್‌.ಗಾರ್ಡನ್‌, ಮುರಗೇಶ್‌ಪಾಳ್ಯ, ರೀಮಾ ಅಪಾರ್ಟ್‌ಮೆಂಟ್‌, ಶ್ರೀನಿವಾಸ್‌ ರೆಸಿಡೆನ್ಸಿ ಕ್ಷೇತ್ರ ವಿಂಡ್‌ ಟ್ಯೂನಲ್‌ ರಸ್ತೆ ಹತ್ತಿರ, ಚಲ್ಲಘಟ್ಟ, ಬಿ.ನಾಗಸಂದ್ರ,  ಎನ್‌ಆರ್‌ ಲೇಔಟ್‌, ರುಸ್ತುಂಭಾಗ್‌, ಎಚ್‌ಎಎಲ್‌, ಗಾಲ್ಫ್ಲಿಂಕ್‌ ಸಾಫ್ಟವೇರ್‌ ಪ್ರೈ,ಲಿ ಎಮಲೂರು,

ಕೆಂಪಾಪುರ, ಇಂಟೆಲ್‌, ಎಲ್‌.ಜಿ.ಸಾಫ್ಟ್ವೇರ್‌  ಮತ್ತು ಸುತ್ತಮುತ್ತಲಿನ ಸ್ಥಳ, ಬಿ.ನಾಗಸಂದ್ರ, ಎನ್‌ಎಎಲ್‌ ರಸ್ತೆ, ಎಸ್‌ಆರ್‌, ಎನ್‌ಆರ್‌ಪಿಆರ್‌ ಲೇಔಟ್‌, ಗಾಲ್ಫ್ಲಿಂಕ್‌ ಸಾಫ್ಟ್ವೇರ್‌ ಪ್ರೈ,ಲಿ. ವೆಸ್ಟ್‌ ವಿಂಗ್‌, ಕೋರಮಂಗಲ ವರ್ತುಲ ರಸ್ತೆಯ ಡೆಲ್‌ ಅಮರಜ್ಯೋತಿ ಲೇಔಟ್‌,ಸಸ್ಕಿನ್‌, ವಿವೇಕನಗರ, ಶ್ರೀರಾಮ ಪ್ರಾಪರ್ಟೀಸ್‌, ವಿಂಡ್‌ ಟನಲ್‌ ರಸ್ತೆ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.


More News of your Interest

Trending videos

Back to Top