ಬೆಂಗಳೂರಲ್ಲಿ ಐಫೋನ್ ಪ್ರಾಯೋಗಿಕ ಜೋಡಣೆ ಮುಂದಿನ ತಿಂಗಳಿಂದ
Team Udayavani, Apr 21, 2017, 12:11 PM IST
ಬೆಂಗಳೂರು: ಪ್ರಸಿದ್ಧ ಗ್ಯಾಜೆಟ್ ತಯಾರಿಕಾ ಕಂಪನಿ, ಅಮೆರಿಕದ ಆ್ಯಪಲ್ ಬೆಂಗಳೂರಲ್ಲಿ ಐಫೋನ್‌ಗಳ ಪ್ರಾಯೋಗಿಕ ಜೋಡಣೆಯನ್ನು ಮುಂದಿನ ತಿಂಗಳಿಂದ ಆರಂಭಿಸಲಿದೆ. ಬೆಂಗಳೂರಿನ ಪೀಣ್ಯದ ಘಟಕದಲ್ಲಿ ಆ್ಯಪಲ್ ಐಫೋನ್‌ಗಳ ಜೋಡಣೆ ಕಾರ್ಯ ಆರಂಭವಾಲಿದ್ದು, ಆ್ಯಪಲ್ ಫೋನ್‌ಗಳ ತಯಾರಿಕೆ ಗುತ್ತಿಗೆ ಪಡೆದಿರುವ ತೈವಾನಿನ ವಿಸ್ಟೋರ್ನ್ ಆ್ಯಪಲ್ ಫೋನ್‌ಗಳ ಜೋಡಣೆ ಮಾಡಲಿದೆ.
ಇದರೊಂದಿಗೆ ಕೆಲವೊಂದು ಬಿಡಿಭಾಗಗಳ ಆಮದು, ತೆರಿಗೆ ವಿಚಾರದಲ್ಲಿ ಕೆಲವೊಂದು ರಿಯಾಯಿತಿ ನೀಡುವಂತೆ ಆ್ಯಪಲ್ ಕೇಂದ್ರ ಸರ್ಕಾರಕ್ಕೆ ಕೇಳಿಕೊಂಡಿದೆ. ಆದರೆ ಜಿಎಸ್‌ಟಿ ಜು.1ರಿಂದ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಆ್ಯಪಲ್‌ನ ಎಲ್ಲ ಕೇಳಿಕೆಗಳನ್ನು ಕೇಂದ್ರ ಪುರಸ್ಕರಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಆ್ಯಪಲ್ ತನ್ನ ಫೋನ್ ತಯಾರಿಕೆಯ ಎಲ್ಲಾ ಘಟಕಗಳನ್ನು ಬೆಂಗಳೂರಲ್ಲೇ ಆರಂಭಿಸುವುದನ್ನು ಎದುರು ನೋಡುತ್ತಿದ್ದೇವೆ.
ಇಲ್ಲಿಂದಲೇ ರಫ್ತು ಕೂಡ ಆಗಲಿದ್ದು, ದೇಶೀಯ ಮಾರುಕಟ್ಟೆಗೂ ಪೂರೈಕೆಯಾಗಲಿದೆ ಎಂದು ರಾಜ್ಯದ ಅಧಿಕಾರಿಗಳು ಹೇಳಿದ್ದಾರೆ. ಇದರೊಂದಿಗೆ ಆ್ಯಪಲ್ ಘಟಕದ ಕುರಿತಂತೆ ಕೇಂದ್ರ ಸಚಿವರಾದ ಅರುಣ್ ಜೇಟಿ ಮತ್ತು ನಿರ್ಮಲಾ ಸೀತಾರಾಮನ್ ಬಳಿ ಈಗಾಗಲೇ ಮಾತುಕತೆ ನಡೆಸಿದ್ದಾಗಿ ಮತ್ತು ಹೆಚ್ಚಿನ ಪೂರಕ ವಾತಾವರಣ ಕಲ್ಪಿಸುವಂತೆ ರಾಜ್ಯದ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
MUST WATCH
ಹೊಸ ಸೇರ್ಪಡೆ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ