ಅತ್ಯಾಚಾರಿ ಜತೆಗೂಡಿ ಪುಸ್ತಕ ಬರೆದ ಸಂತ್ರಸ್ತೆ!
Team Udayavani, Feb 14, 2017, 3:44 AM IST
ಪ್ರೀತಿಯ ನೆಪದಲ್ಲಿ ಅತ್ಯಾಚಾರಕ್ಕೊಳಗಾಗಿ ಮೋಸ ಹೋದ ಯುವತಿ 9 ವರ್ಷಗಳ ಬಳಿಕ ಆತನನ್ನು ಪತ್ತೆಹಚ್ಚಿ ಇಬ್ಬರೂ ಸೇರಿ ಪುಸ್ತಕ ಬರೆದ ಅಪರೂಪದ ವಿಲಕ್ಷಣದ ಘಟನೆ ಇದು! ಇಂತಹ ವಿಚಿತ್ರ ಪ್ರಸಂಗ ನಡೆದಿರುವುದು ಆಸ್ಟ್ರೇಲಿಯಾದಲ್ಲಿ.
ಸ್ಟ್ರೇಂಜರ್ ಎಂಬಾತನೇ ಇಲ್ಲಿಯ ಕಥಾ ನಾಯಕ. ಈತ ತನ್ನ 18ನೇ ವಯಸ್ಸಿನಲ್ಲಿ 16 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿ ದೂರವಾಗಿರುತ್ತಾನೆ. ಇದರಿಂದ ಸಮಾಜದಲ್ಲಿ ಶೋಷಣೆಗೊಳಗಾಗುವ ಆಕೆ ಮಾನಸಿಕವಾಗಿ ಕುಗ್ಗಿ ಹೋಗುತ್ತಾಳೆ.ಅನಂತರ ಕೆಲ ವರ್ಷಗಳ ಬಳಿಕ ಚೇತರಿಸಿಕೊಂಡು ಲೈಂಗಿಕ ಶೋಷಣೆಗಳ ವಿರುದ್ಧ ಹೋರಾಡುತ್ತಾಳೆ. ಅತ್ಯಾಚಾರಕ್ಕೆ ಪ್ರೇರೇಪಿಸುವಂಥ ಅಂಶ ಗಳ ಕುರಿತು ಯುವತಿಯರಿಗಾಗಿ ಉಪನ್ಯಾಸ ನೀಡುತ್ತಾಳೆ. ಬಳಿಕ ತನ್ನನ್ನು ಅತ್ಯಾಚಾರ ಮಾಡಿದ ಗೆಳೆಯನಿಗಾಗಿ ಪತ್ರ ಬರೆಯುತ್ತಾಳೆ. 3 ವರ್ಷ ಪತ್ರ ಸಂವಹನ ನಡೆಸುವ ಇಬ್ಬರು 9 ವರ್ಷಗಳ ಬಳಿಕ ಕೇಪ್ಟೌನ್ನಲ್ಲಿ ಭೇಟಿಯಾಗುತ್ತಾರೆ. ನಂತರ ಇಬ್ಬರು ನಡೆದ
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್