ನೀಲಿ ತಾರೆ ಕೋಕೋ ತನ್ನ ಸಿನಿಮಾ ನೋಡಿದಾಗ..!
Team Udayavani, Feb 16, 2017, 3:43 AM IST
ನೀಲಿ ತಾರೆಗಳು ತಮ್ಮ ಸಿನಿಮಾಗಳನ್ನು ನೋಡ್ತಾರಾ?, ಅನ್ನೋ ಅನುಮಾನಗಳು ಪಡ್ಡೆ ಹುಡುಗರನ್ನು ಕಾಡಿಲ್ದೆ ಇರಲಿಕ್ಕೆ ಸಾಧ್ಯವೇ ಇಲ್ಲ. ಬಹಳಷ್ಟು ತಾರೆಯರು ತಮ್ಮ ಸಿನಿಮಾಗಳನ್ನು ನೋಡೋದಿಲ್ವಂತೆ. ಅಮೆರಿಕದ ಜುಲಿನ್ನೆ ಮೂರೆ ಒಮ್ಮೆಯೂ ತನ್ನ ಸಿನಿಮಾಗಳನ್ನು ನೋಡಿಲ್ವಂತೆ. ಮತ್ತೋರ್ವ ನಟ ಜಾನ್ಡಿಪಿ ಕೂಡ ಒಂದು ವರ್ಷದಿಂದ ಸಿನಿಮಾ ನೋಡೋದನ್ನು ಬಿಟ್ಟಿದ್ದರಂತೆ. ಅದಕ್ಕೆ ಕಾರಣವೇ ಬೇರೆ ಇದೆ ಎಂದು ನೀಲಿತಾರೆಗಳೇ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಕ್ಯಾಲಿಫೋನಿರ್ಯಾದ ಕೋಕೋ ವೆಲ್ವೆಟ್ಗೆ ಮಾಧ್ಯಮ ಮಿತ್ರರು ಅವರ ಸಿನಿಮಾ ತೋರಿಸಿದ್ದಾರೆ. ಆಗ ಕೋಕೋ ಅಯ್ಯೋ ಪಾಪಾ ಅನ್ನುವ ರೀತಿಯಲ್ಲಿ ಚಿತ್ರ ವೀಕ್ಷಿಸಿದ್ದಾರೆ. ವಿವಿಧ ಮುಖಭಾವ ಭಂಗಿಗಳನ್ನು ಬೀರಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು