ವೀಲ್ಚೇರ್ನಲ್ಲಿ ಬಂದ ಅಜ್ಜಿ ಮಂಕಿಬಾರ್ನಲ್ಲಿ ಜೀಕಿದರು!
Team Udayavani, Jul 25, 2017, 4:33 AM IST
ಚೀನಾದಲ್ಲಿ ಹಣ್ಣು ಹಣ್ಣು ಮುದುಕಿಯೊಬ್ಬರು ಮಂಕಿ ಬಾರ್ನಲ್ಲಿ ಜೀಕುತ್ತಿರುವ ದೃಶ್ಯವೊಂದು ಜಗತ್ತಿನಾದ್ಯಂತ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮುಖ ನೋಡಿ ಯಾರನ್ನೂ ಅಳೆಯಬಾರದು ಎನ್ನುವುದು ಇದಕ್ಕೇ ಇರಬೇಕು. ನೋಡಲು ಬಹಳ ಚುರುಕಾಗಿರುವಂತೆ ಕಾಣುತ್ತಿದ್ದ ಮಕ್ಕಳೂ ಮಂಕಿ ಬಾರ್ನಲ್ಲಿ ಜೀಕಲು ಪ್ರಯಾಸ ಪಡುತ್ತಾರೆ.
ಆದರೆ ವೀಲ್ಚೇರ್ನಲ್ಲಿ ಬಂದ ಬಡಕಲು ಶರೀರದ ವೃದ್ಧೆ ವೀಲ್ ಚೇರ್ ಮೇಲೆ ಹತ್ತಿ ಮಂಕಿ ಬಾರ್ ನಲ್ಲಿ ಇದು ಯಾವ ಮಹಾ ಕೆಲಸ ಎಂದು ಜೀಕುವುದಕ್ಕೆ ಶುರು ಮಾಡುತ್ತಾರೆ. ಅದು ಮಂಕಿ ಬಾರ್ನ ಒಂದು ತುದಿಯಿಂದ ಮತ್ತೂಂದು ತುದಿಗೆ. ಈ ವಯಸ್ಸಿನಲ್ಲೂ ಅಜ್ಜಿಯ ಉತ್ಸಾಹಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ