ಮಾಲೀಕಳ ಧ್ವನಿ ಅನುಕರಿಸಿ ಗಿಣಿ ಮಾಡಿತು ಆನ್‌ಲೈನ್‌ ಶಾಪಿಂಗ್‌


Team Udayavani, Sep 22, 2017, 4:02 AM IST

6544.jpg

ಈಗಿನ ಕಾಲದಲ್ಲಿ ಮಾನವ ಮಾತ್ರ ತಂತ್ರಜ್ಞಾನಕ್ಕೆ ಒಗ್ಗಿ ಹೋಗಿಲ್ಲ. ಪ್ರಾಣಿ ಪಕ್ಷಿಗಳೂ ತಂತ್ರಜ್ಞಾನ ಬಳಸುವಂತಾಗಿವೆ.ಇದಕ್ಕೆ ಸಾಕ್ಷಿ ಲಂಡನ್‌ನ ಸಾಕು ಗಿಣಿ “ಬಡ್ಡಿ’ ಅಮೆಜಾನ್‌ನಲ್ಲಿ ಅಲೆಕ್ಸಾ ವಾಯ್ಸ ಕಂಟ್ರೋಲ್‌ ವ್ಯವಸ್ಥೆ ಬಳಸಿ ಆನ್‌ಲೈನ್‌ ಶಾಪಿಂಗ್‌ ಮಾಡಿದೆ. ಅಷ್ಟಲ್ಲದೇ ತಾನು ಶಾಪಿಂಗ್‌ ಮಾಡಿದ ವಸ್ತುವನ್ನು ಚಿನ್ನದ ಬಣ್ಣದ ಬಾಕ್ಸ್‌ನಲ್ಲಿ ಗಿಫ್ಟ್ ಪ್ಯಾಕ್‌ ಮಾಡಿಸಿದೆ.

ಈ ಸುದ್ದಿಯನ್ನು ಲಂಡನ್‌ ಸುದ್ದಿ ವೆಬ್‌ಸೈಟ್‌ ಒಂದು ವರದಿ ಮಾಡಿದೆ. ಗಿಣಿ ವಾಯ್ಸ ಕಂಟ್ರೋಲ್ಡ್‌ ಸ್ಮಾರ್ಟ್‌ ಸ್ಪೀಕರ್‌ ಬಳಸಿ 10 ಪೌಂಡ್‌(880 ರೂ.)ಗೆ ಶಾಪಿಂಗ್‌ ಮಾಡಿದೆ. ಅದು ಶಾಪಿಂಗ್‌ ಮಾಡಲು ತನ್ನ ಯಜಮಾನಿಯ ಧ್ವನಿಯನ್ನು ಚಾಚೂ ತಪ್ಪದೇ ಅನುಕರಣೆ ಮಾಡಿದೆ.

ಅಮೆಜಾನ್‌ನಲ್ಲಿ ವಾಯ್ಸ ಸಂದೇಶದ ಮೂಲಕ ವಸ್ತುಗಳನ್ನು ಆರ್ಡರ್‌ ಮಾಡಬಹುದು. ಬಡ್ಡಿ “ಅಲೆಕ್ಸಾ’ ಎಂದು ಹೇಳಿದೆ, ಅಮೆಜಾನ್‌ ನಿಮ್ಮ ಆರ್ಡರನ್ನು ಧೃಡೀಕರಿಸುತ್ತೀರಾ ಎಂದು ಕೇಳುತ್ತದೆ. ಆಗ ಗ್ರಾಹಕರು “ಯೆಸ್‌’ ಎನ್ನಬೇಕು, ಆಗಲೂ ಬಡ್ಡಿ “ಎಸ್‌’ ಎಂದು ದೃಢೀಕರಿಸಿದೆ ಎಂದು ಅಮೆಜಾನ್‌ ಸಿಬ್ಬಂದಿ ಹೇಳಿದ್ದಾರೆ.

ಟಾಪ್ ನ್ಯೂಸ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ


MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.