ಠಾಣೆಯಲ್ಲಿ ದೂರುದಾರನ ಬರ್ತ್ಡೇ ಆಚರಣೆ!
Team Udayavani, Oct 16, 2017, 7:31 AM IST
ಪೊಲೀಸರೆಂದರೆ ಜನಸಾಮಾನ್ಯರಿಗೆ ಅದೇನೋ ಭಯ. ಯಾರೋ ಪೊಲೀಸಪ್ಪ ಮನೆ ಬಾಗಿಲಿಗೆ ಸಮವಸ್ತ್ರದಲ್ಲಿ ಬಂದು ನಿಂತನೆಂದರೆ ಸಾಕು ಒಂದು ಕ್ಷಣ ಪೆಚ್ಚಾಗುತ್ತಾರೆ ಜನ. ಹಾಗಾಗಿಯೇ ಪೊಲೀಸರ ಕೆಲವು ಹೃದಯ ಸ್ಪರ್ಶಿ ಕೆಲಸಗಳ ಸುದ್ದಿ ವೈರಲ್ ಆಗುತ್ತವೆ. ಇಂಥದ್ದೇ
ಒಂದು ಪ್ರಕರಣ, ಮುಂಬೈನಲ್ಲೂ ನಡೆದಿದೆ. ಭಾನುವಾರ (ಅ. 15) ಬೆಳಗ್ಗೆ ಸಾಕಿನಾಕಾ ಪೊಲೀಸ್ ಠಾಣೆಗೆ ದೂರೊಂದನ್ನು ದಾಖಲಿಸಲು ಅನೀಶ್ ಎಂಬ ಯುವಕನೊಬ್ಬ ಬಂದಿದ್ದ. ದೂರು ದಾಖಲಿಸುವ ವೇಳೆ ದೂರುದಾರನ ಸ್ವಯಂ ವಿವರ ದಾಖಲಿಸುವಾಗ ಅನೀಶ್ನ ಜನ್ಮದಿನ ಅಂದೇ ಇದೆ ಎಂದು ಗೊತ್ತಾಗಿದೆ. ತಕ್ಷಣವೇ ಠಾಣೆಗೆ ಕೇಸ್ ತರಿಸಿದ ಅಧಿಕಾರಿಗಳು ಆತನಿಗೆ ಕೇಕ್ ತಿನ್ನಿಸಿ ಕಳುಹಿಸಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ