ನಟ ಧರ್ಮೇಂದ್ರ ಟ್ವಿಟರ್ ಪ್ರವೇಶ; ಅಭಿಮಾನಿಗಳಿಗೆ ಮೊದಲ ಟ್ವೀಟ್
Team Udayavani, Aug 18, 2017, 12:01 PM IST
ಮುಂಬಯಿ : ಹಿಂದಿ ಚಿತ್ರರಂಗದ ಹಿರಿಯ ನಟ, 81ರ ಹರೆಯದ ಧರ್ಮೇಂದ್ರ ಅವರು ಟ್ವಿಟರ್ ಸಾಮಾಜಿಕ ಮಾಧ್ಯಮ ಲೋಕವನ್ನು ಪ್ರವೇಶಿಸಿದ್ದು ಇಂದು ಅವರು ತಮ್ಮ ಮೊತ್ತಮೊದಲ ಟ್ವೀಟ್ ಮಾಡಿ ತಮ್ಮ ಅಭಿಮಾನಗಳಿಗೆ ರೋಮಾಂಚನ ಉಂಟುಮಾಡಿದ್ದಾರೆ.
ಧರ್ಮೇಂದ್ರ ಅವರು ಪ್ರಕೃತ ಹೈದರಾಬಾದ್ನಲ್ಲಿ ತನ್ನ “ಯಮ್ಲಾ ಪಗ್ಲಾ ದೀವಾನಾ ಫಿರ್ ಸೇ’ ಚಿತ್ರದ ಶೂಟಿಂಗ್ನಲ್ಲಿ ತೊಡಗಿಕೊಂಡಿದ್ದು ಚಿತ್ರದ ಸೆಟ್ನಲ್ಲಿರುವಾಗಲೇ ಮೊದಲ ಟ್ವೀಟ್ ಮಾಡಿರುವುದು ವಿಶೇಷವಾಗಿದೆ.
“ನಿಮ್ಮೆಲ್ಲರ ಪ್ರೀತಿಯೇ ನನ್ನನ್ನು ಇನ್ನಷ್ಟು ನಿಮ್ಮ ಸನಿಹಕ್ಕೆ ತಂದಿದೆ. ನಾನೀಗ ವೈಎಸ್ಡಿ ಫಿರ್ ಸೇ ಸೆಟ್ನಲ್ಲಿದ್ದುಕೊಂಡು ಈ ಟ್ವೀಟ್ ಮಾಡುತ್ತಿದ್ದೇನೆ’ ಎಂದು ಧರ್ಮೇಂದ್ರ ಬರೆದಿದ್ದಾರೆ.
ಈ ಹೊಸ ಚಿತ್ರದಲ್ಲಿ ನಟ ಬಾಬ್ಬಿ ದೇವಲ್ ಕೂಡ ನಟಿಸುತ್ತಿದ್ದು ತಂದೆ ಧರ್ಮೇಂದ್ರ ಅವರನ್ನು ಟ್ವಿಟರ್ ಪ್ರಪಂಚಕ್ಕೆ ಸಾಗತಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?
MUST WATCH
ಹೊಸ ಸೇರ್ಪಡೆ
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
UV Fusion: ಇಂಡಿ ಪಂಪ್ ಮಟ..
Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ