Galaxy ಖರೀದಿಸುವ Reliance Prime ಬಳಕೆದಾರರಿಗೆ 448ಜಿಬಿ data free


Team Udayavani, Apr 20, 2017, 5:18 PM IST

Galaxy-700.jpg

ಹೊಸದಿಲ್ಲಿ : ಭಾರತದಲ್ಲಿ ನಿನ್ನೆ ಬುಧವಾರದ ಭಾರೀ ಅಬ್ಬರದ ಪ್ರಚಾರದೊಂದಿಗೆ ಬಿಡುಗಡೆಗೊಂಡಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಕಿ ಎಸ್‌8 ಮತ್ತು ಗ್ಯಾಲಕ್ಸಿ ಎಸ್‌8+ ಸ್ಮಾರ್ಟ್‌ ಫೋನ್‌ ಖರೀದಿಸುವವರಿಗೆ ರಿಲಯನ್ಸ್‌ ಜಿಯೊ ಡಬಲ್‌ ಡಾಟಾ ಆಫ‌ರ್‌ ಇರುವುದು ಅದರ ಆಕರ್ಷಣೆಯನ್ನು ದುಪ್ಪಟ್ಟು ಹೆಚ್ಚಿಸಿದೆ. 

2017ರ ಮೇ 5ರಂದು ಮಾರಾಟ ಆರಂಭಗೊಳ್ಳಲಿರುವ ಗ್ಯಾಲಕ್ಸಿ ಸ್ಮಾರ್ಟ್‌ ಫೋನ್‌ಗಳ ಬೆಲೆ ಅನುಕ್ರಮವಾಗಿ 57,900 ರೂ. ಮತ್ತು 64,900. ಇವು ಫ್ಲಿಪ್‌ ಕಾರ್ಟ್‌ ಮತ್ತು ಸ್ಯಾಮ್‌ಸಂಗ್‌ ಆನ್‌ಲೈನ್‌ ಸ್ಟೋರ್‌ಗಳ ಮೂಲಕ ಸಿಗಲಿವೆ. 

ಪ್ರಮೋಶನಲ್‌ ಆಫ‌ರ್‌ ರೂಪದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಕಿ ಎಸ್‌8 ಮತ್ತು ಗ್ಯಾಲಕ್ಸಿ ಎಸ್‌8+ ಗಾಹಕರಿಗೆ ರಿಲಯನ್ಸ್‌ ಜಿಯೋ ನೆಟ್‌ವರ್ಕ್‌ನ ಡಬಲ್‌ ಡಾಟಾ ಸಿಗಲಿದೆ. ತಿಂಗಳ 309 ರೂ. ರೀಚಾರ್ಜ್‌ ವೆಚ್ಚದಲ್ಲಿ ಅವರು 4ಜಿ ಡಾಟಾದ 448 ಜಿಬಿ  ಯನ್ನು ಮುಂದಿನ ಎಂಟು ತಿಂಗಳ ಮಟ್ಟಿಗೆ ಪಡೆಯುತ್ತಾರೆ. ಇದು ವಸ್ತುತಃ ಮುಂದಿನ ಎಂಟು ತಿಂಗಳ ಮಟ್ಟಿಗೆ  ದಿನಕ್ಕೆ 2ಜಿಬಿ ಹೈ ಸ್ಪೀಡ್‌ 4ಜಿ ಡಾಟಾ ಸಿಕ್ಕಂತಾಗುತ್ತದೆ. 

ರಿಲಯನ್ಸ್‌ ಜಿಯೋ ದ ಧನಾಧನ್‌ ಆಫ‌ರ್‌ ಪ್ರಕಾರ ಬಳಕೆದಾರರು 3 ತಿಂಗಳ ಅವಧಿಗೆ ತಿಂಗಳಿಗೆ 309 ರೀಚಾರ್ಜ್‌ ದರದಲ್ಲಿ ದಿನಕ್ಕೆ 1 ಜಿಬಿ 4ಜಿ ಹೈಸ್ಪೀಡ್‌ ಡಾಟಾ ಪಡೆಯುತ್ತಾರೆ. ಅಲ್ಲದೆ 509 ರೂ. ರೀಚಾರ್ಜ್‌ ವೆಚ್ಚದಲ್ಲಿ ಅವರು 3 ತಿಂಗಳ ಅವಧಿಗೆ 2 ಜಿಬಿ 4ಜಿ ಹೈಸ್ಪೀಡ್‌ ಡಾಟಾ ಪಡೆಯುತ್ತಾರೆ. 

ಟಾಪ್ ನ್ಯೂಸ್

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market:ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 495 ಅಂಕ ಏರಿಕೆ;ಲಾಭಗಳಿಸಿದ ಷೇರು ಯಾವುದು?

Stock Market:ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 495 ಅಂಕ ಏರಿಕೆ;ಲಾಭಗಳಿಸಿದ ಷೇರು ಯಾವುದು?

Odisha: ಗೋಪಾಲ್‌ ಪುರ್‌ ಬಂದರು ಅದಾನಿ ಕಂಪನಿ ತೆಕ್ಕೆಗೆ: 3,080 ಕೋಟಿ ರೂ.ಗೆ ಒಪ್ಪಂದ

Odisha: ಗೋಪಾಲ್‌ ಪುರ್‌ ಬಂದರು ಅದಾನಿ ಕಂಪನಿ ತೆಕ್ಕೆಗೆ: 3,080 ಕೋಟಿ ರೂ.ಗೆ ಒಪ್ಪಂದ

1-wqeqeqw

Married; ಮೆಕ್ಸಿಕೋದ ಉದ್ಯಮಿ ವರಿಸಿದ ಝೊಮ್ಯಾಟೊ ಸಿಇಒ?

Gold Price Soar: ಹಳದಿ ಲೋಹ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯ ಏರಿಕೆ!

Gold Price Soar: ಹಳದಿ ಲೋಹ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯ ಏರಿಕೆ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.