ಉತ್ತಮ ಮುಂಗಾರು: ಗರಿಗೆದರಿದ ಮುಂಬಯಿ ಶೇರು 244 ಅಂಕ ಏರಿಕೆ
Team Udayavani, Jul 19, 2017, 4:36 PM IST
ಮುಂಬಯಿ : ದೇಶದಲ್ಲಿ ಮುಂಗಾರು ಮಳೆ ಆಶಾದಾಯಕ ಪ್ರಗತಿಯನ್ನು ಕಾಣುತ್ತಿದ್ದು ಇದರಿಂದ ಗರಿಗೆದರಿದ ಮುಂಬಯಿ ಶೇರು ಪೇಟೆ ಇಂದು ಬುಧವಾರದ ವಹಿವಾಟನ್ನು 244.36 ಅಂಕಗಳ ಏರಿಕೆಯೊಂದಿಗೆ 31,955.35 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 72.45 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 9,899.60 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ನಿನ್ನೆ ಮಂಗಳವಾರ ಅನುಭವಿಸಿದ್ದ ನಷ್ಟದ ಅರ್ಧಾಂಶವನ್ನು ಇಂದು ಬುಧವಾರ ಮರಳಿ ಸರಿದೂಗಿಸಿಕೊಂಡ ಸೆನ್ಸೆಕ್ಸ್ಗೆ ಇಂದು ವಿಶ್ವ ಶೇರು ಮಾರುಕಟ್ಟೆಗಳಲ್ಲಿನ ಧನಾತ್ಮಕ ಅಂಶಗಳು ಉತ್ತೇಜನ ನೀಡಿದವು. ಪರಿಣಾವಾಗಿ ಎಫ್ಎಂಸಿಜಿ, ಫಾರ್ಮಾ ಮತ್ತು ಮೆಟಲ್ ಶೇರುಗಳು ಉತ್ತಮ ಖರೀದಿಯನ್ನು ಕಂಡವು.
ಇಂದಿನ ಟಾಪ್ ಗೇನರ್ಗಳು : ಐಡಿಯಾ ಸೆಲ್ಯುಲರ್, ಅರಬಿಂದೋ ಫಾರ್ಮಾ, ಭಾರ್ತಿ ಏರ್ಟೆಲ್, ಹಿಂಡಾಲ್ಕೊ, ಝೀ ಎಂಟರ್ಟೇನ್ಮೆಂಟ್. ಟಾಪ್ ಲೂಸರ್ಗಳು : ಅಲ್ಟ್ರಾ ಟೆಕ್ ಸಿಮೆಂಟ್, ಎಸಿಸಿ, ಭಾರ್ತಿ ಇನ್ಫ್ರಾಟೆಲ್, ಅಂಬುಜಾ ಸಿಮೆಂಟ್ಸ್,ಇನ್ಫೋಸಿಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು