Updated at Wed,28th Jun, 2017 3:35PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಭೂಕಂಪ

ಸಣ್ಣಗೆ ನಡುಗಿತು ಮೊನ್ನೆ
ರಾಜ್ಯದ ಕೆಲವು ಭಾಗ
ನಾನು ಬಾಯಿ ಬಿಟ್ಟರೆ
ಭೂಕಂಪವಾಗುತ್ತದೆ
ಎಂದಿದ್ದರಲ್ಲ  ರಾಗಾ
ಆ ಮಾತು
ನಿಜವಾಯ್ತು ಈಗ!
 - ಎಚ್‌. ಡುಂಡಿರಾಜ್‌


More News of your Interest

Back to Top