CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ವೈರಲ್‌ ಆದ ಅಮಲಾ ಪೌಲ್‌ smoking video

ಚೆನ್ನೈ: ದಕ್ಷಿಣದ ಬಹುಬೇಡಿಕೆಯ ನಟಿ ಅಮಲಾ ಪೌಲ್‌ ಅವರು ಧೂಮಪಾನ ಮಾಡಿ ಅಮಲೇರಿಸಿಕೊಳ್ಳುವ ವಿಡಿಯೋವೊಂದು ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿ ಹರಿದಾಡುತ್ತಿದೆ. ವಿಡಿಯೋ ನೋಡಿ. ಆದರೆ ಧೂಮಪಾನ ಮಾಡಬೇಡಿ. ಆರೋಗ್ಯಕ್ಕೆ ಹಾನಿಕರ !

25 ರ ಹರೆಯದ ದಕ್ಷಿಣದ ಜನಪ್ರಿಯ ಚತುರ್ಭಾಷ ನಟಿ ಅಮಲಾ ಸುದೀಪ್‌ ಅಭಿನಯದ ಹೆಬ್‌ಬುಲಿ ಚಿತ್ರದಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿದ್ದರು. ಸದ್ಯ 3 ತಮಿಳು ಚಿತ್ರಗಳಲ್ಲಿ ಫ‌ುಲ್‌ ಬ್ಯುಸಿಯಾಗಿದ್ದಾರೆ.

Back to Top