ಆನ್ಲೈನ್ನಲ್ಲಿ ಮನೆ ಕ್ಲೀನಿಂಗ್!
Team Udayavani, Oct 21, 2017, 12:25 PM IST
ಮನೆ ದೊಡ್ಡದಾದಷ್ಟೂ, ವಸ್ತುಗಳು ಹೆಚ್ಚಿದಷ್ಟೂ ಕ್ಲೀನ್ ಮಾಡುವ ತಾಪತ್ರಯ ಹೆಚ್ಚು. ಅಲ್ಲದೆ ಹಬ್ಬದ ದಿನಗಳಲ್ಲಿ ಕಚೇರಿ ಮತ್ತು ಮನೆ ಎರಡನ್ನೂ ಬ್ಯಾಲೆನ್ಸ್ ಮಾಡುವ ಕಸರತ್ತಿನಲ್ಲಿ ಕ್ಲೀನ್ ಮಾಡಲು ಸಮಯವಿಲ್ಲ ಎನ್ನುವವರಿಗೆ ಇಲ್ಲಿಗೆ ಪರಿಹಾರ. ಎಲ್ಲವೂ ಆನ್ಲೈನ್ಮಯವಾಗುತ್ತಿರುವ ಸಂದರ್ಭದಲ್ಲಿ ಮನೆ ಕ್ಲೀನಿಂಗ್ ಕೂಡಾ ಆನ್ಲೈನ್ಗೆ ಕಾಲಿಟ್ಟಿದೆ. ಹೈಕೇರ್ ಎಂಬ ಹೆಸರಿನ ಸಂಸ್ಥೆ ನಗರದಲ್ಲಿ ಈ ಸೇವೆಯನ್ನು ನೀಡುತ್ತಿದೆ.
ಆನ್ಲೈನ್ನಲ್ಲಿ ಬುಕ್ ಮಾಡಿದರೆ ನುರಿತ ತಂತ್ರಜ್ಞರು ಆಧುನಿಕ ಉಪಕರಣಗಳ ಸಮೇತ ಮನೆಗೆ ಬಂದು ಬೇಗನೆ ತಮ್ಮ ಕೆಲಸ ಮುಗಿಸಿ ಹೋಗುತ್ತಾರೆ. ಫ್ಲೋರ್ ಪಾಲಿಶಿಂಗ್, ಅಡುಗೆ ಮನೆ- ಬಾತ್ರೂಂ ಕ್ಲೀನಿಂಗ್, ಸೋಫಾ ಕಾಪೆಟ್ ಕ್ಲೀನಿಂಗ್, ಕರ್ಟನ್ ಸ್ಟೀಮಿಂಗ್ ಜೊತೆಗೆ ಪೆಸ್ಟ್ ಕಂಟ್ರೋಲ್, ಹೀಗೆ ಅನೇಕ ಬಗೆಯನ್ನು ಇವರ ಸೇವೆ ಒಳಗೊಂಡಿದೆ.
ಹೆಚ್ಚಿನ ಮಾಹಿತಿಗೆ: www.hicare.in
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Movie Review: ಆಡು ಜೀವಿದಂ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…