ಚೀನಾ ಗಡಿಯಲ್ಲಿ ವಾಯುಪಡೆಯ ಸುಖೋಯ್-30 ಯುದ್ಧ ವಿಮಾನ ನಾಪತ್ತೆ
Team Udayavani, May 23, 2017, 3:10 PM IST
ತೇಜ್ಪುರ್: ಇಲ್ಲಿನ ತೇಜ್ಪುರ್ ವಾಯುನೆಲೆಯಿಂದ ಹಾರಾಟ ಆರಂಭಿಸಿದ್ದ ಸುಖೋಯ್-30 ಯುದ್ಧ ವಿಮಾನ ರಡಾರ್ ಸಂಪರ್ಕ ಕಳೆದುಕೊಂಡಿದೆ.
ಮಧ್ಯಾಹ್ನ ಹಾರಾಟ ಆರಂಭಿಸಿದ್ದ ವಿಮಾನ 60 ಕಿ.ಮೀ ದೂರ ಹಾರಾಟ ನಡೆಸಿದ ಬಳಿಕ ರಡಾರ್ ಸಂಪರ್ಕ ಕಳೆದುಕೊಂಡಿದೆ.
ವಿಮಾನದಲ್ಲಿ ತರಬೇತಿ ಹಾರಾಟ ನಡೆಸಲಾಗುತ್ತಿದ್ದು, ಇಬ್ಬರು ಪೈಲಟ್ಗಳಿದ್ದರು ಎಂದು ವಾಯುಪಡೆ ತಿಳಿಸಿದೆ.
ವಿಮಾನ ನಾಪತ್ತೆಯಾದ ಬಳಿಕ ವಾಯು ಸೇನೆಯಿಂದ ಹೆಲಿಕ್ಯಾಪ್ಟರ್ಗಳನ್ನು ಬಳಸಿಕೊಂಡು ತೀವ್ರ ಹುಡುಕಾಟ ನಡೆಸಲಾಗುತ್ತಿದೆ.
ಸುಖೋಯ್ ಯುದ್ಧ ವಿಮಾನಗಳು ರಷ್ಯಾದಿಂದ ತರೆಸಿಕೊಳ್ಳಲಾದ ಅಂತ್ಯಂತ ಉನ್ನತ ಶ್ರೇಣಿಯ ಯುದ್ಧ ವಿಮಾನಗಳಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್