ಗ್ರಾಮೀಣ ಬ್ಯಾಂಕ್ನಿಂದ 7 ಲಕ್ಷ ಲೂಟಿಗೈದ ಸಶಸ್ತ್ರ ದರೋಡೆಕೋರರು
Team Udayavani, May 30, 2017, 4:21 PM IST
ಮುಜಫರನಗರ : ಪನ್ನಾ ಗ್ರಾಮದ ಗ್ರಾಮೀಣ ಬ್ಯಾಂಕ್ನಿಂದ ಮೂವರು ಶಸ್ತ್ರಸಜ್ಜಿತ ದರೋಡೆಕೋರರು ಇಂದು 7 ಲಕ್ಷ ರೂ. ಲೂಟಿಗೈದು ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಸಶಸ್ತ್ರ ದರೋಡೆಕೋರರು ಕಾರಿನಲ್ಲಿ ಬಂದು ಬ್ಯಾಂಕ್ ಲೂಟಿಗೈದು ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ; ಈ ತನಕ ಯಾರನ್ನೂ ಬಂಧಿಸಲಾಗಿಲ್ಲ.