ನಿಫ್ಟಿ ಕೈತಪ್ಪಿದ ದಾಖಲೆ
Team Udayavani, Jul 26, 2017, 8:20 AM IST
ಮುಂಬೈ: ಕೆಲ ದಿನಗಳ ಹಿಂದೆ ನ್ಯಾಷನಲ್ ಸ್ಟಾಕ್ಎಕ್ಸ್ಚೇಂಜ್ ನಿಫ್ಟಿ ಸೂಚ್ಯಂಕ 9 ಸಾವಿರ ದಾಟಿ ದಾಖಲೆ ಬರೆದಿತ್ತು. ಮಂಗಳವಾರ ಅದು ಪ್ರಥಮ ಬಾರಿಗೆ 10 ಸಾವಿರ ಪ್ರವೇಶಿಸುವುದರಲ್ಲಿತ್ತು. ಆದರೆ ಕೊನೆಯ ಹಂತದ ಬೆಳವಣಿಗೆಯಿಂದಾಗಿ ಅದನ್ನು ಸಾಧಿಸುವಲ್ಲಿ ಸಾಧ್ಯವಾಗಲಿಲ್ಲ. ಮಧ್ಯಂತರದ ವಹಿವಾಟಿನಲ್ಲಿ 10,011.30ರನ್ನು ತಲುಪಿತ್ತು. ಆದರೆ, ನಂತರ ಶೇ.1.85ರಷ್ಟು ಇಳಿಮುಖವಾಗಿ, ದಿನಾಂತ್ಯಕ್ಕೆ 9,964.55ರಲ್ಲಿ ಮುಕ್ತಾಯವಾಯಿತು.
ಮುಂಗಾರಿನಲ್ಲಿ ಪ್ರಗತಿ, ಜಿಎಸ್ಟಿ ಸುಗಮ ಜಾರಿ ಸೇರಿ ಹಲವು ಅಂಶಗಳಿಂದ ಸೂಚ್ಯಂಕ ಮೇಲ್ಮುಖವಾಗಿತ್ತು. ಇನ್ನು ಷೇರುಪೇಟೆ ಕೂಡ ತೇಜಿಯಿಂದ ವಹಿವಾಟು ನಡೆಸಿದರೂ ದಾಖಲೆ ಮಾಡುವಲ್ಲಿ ವಿಫಲವಾಯಿತು. ದಿನದ ಅಂತ್ಯಕ್ಕೆ 32,228.27ರಲ್ಲಿ ಅಂದರೆ 17.60 ಅಂಶಗಳಷ್ಟು ಕುಸಿತ ಕಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು