ಟ್ರಕ್ನಲ್ಲಿದ್ದ 6 ಕೋಟಿ ರೂ. ಮೌಲ್ಯದ 140 ಚಿನ್ನದ ಬಾರ್ ವಶ
Team Udayavani, Aug 18, 2017, 4:33 PM IST
ಇಂಫಾಲ್ : ಅಸ್ಸಾಂ ರೈಫಲ್ ಸಿಬಂದಿಗಳು ತೆಂಗ್ನೋಪಾಲ್ ಜಿಲ್ಲೆಯಲ್ಲಿ ಟ್ರಕ್ ಒಂದರಿಂದ ಆರು ಕೋಟಿ ರೂ. ಮೌಲ್ಯದ 140 ಚಿನ್ನದ ಬಾರ್ಗಳನ್ನು ವಶಪಡಿಸಿಕೊಂಡಿರುವುದಾಗಿ ಕಸ್ಟಮ್ಸ್ ಅಧಿಕಾರಿಗಳು ಇಂದು ಶುಕ್ರವಾರ ತಿಳಿಸಿದ್ದಾರೆ.
ಚಿನ್ನದ ಬಾರ್ಗಳನ್ನು ಅವಿತಿಡಲಾಗಿದ್ದ ಟ್ರಕ್ , ಭಾರತ – ಮ್ಯಾನ್ಮಾರ್ ಗಡಿಯಲ್ಲಿನ ಮೋರೇ ಪಟ್ಟಣದೆಡೆಗೆ ಹೋಗುತ್ತಿದ್ದಾಗ ಅಸ್ಸಾಂ ರೈಫಲ್ಸ್ ಪಡೆಯ ಸಿಬಂದಿಗಳು ತಪಾಸಣೆಗಾಗಿ ಅದನ್ನು ತಡೆದು ಶೋಧಿಸಿದಾಗ ಚಿನ್ನದ ಬಾರ್ಗಳು ಪತ್ತೆಯಾದವು.
ಬಂಧಿತ ಟ್ರಕ್ ಚಾಲ ಮೊಹಮ್ಮದ್ ಕಮಾಲ್ ಹಸನ್ ನನ್ನು ವಶೀಕೃತ ಚಿನ್ನದೊಂದಿಗೆ ಹೆಚ್ಚಿನ ತನಿಖೆಗಾಗಿ ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಸ್ಸಾಂ ರೈಫಲ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್