ಯುಕೆ ನಿರ್ಬಂಧ ಪಟ್ಟಿಯಲ್ಲಿ ದಾವೂದ್ನ 21 ಅಡ್ಡ ಹೆಸ್ರು
Team Udayavani, Aug 23, 2017, 8:45 AM IST
ಲಂಡನ್: ಭೂಗತ ಪಾತಕಿ, ಪಾಕಿಸ್ತಾನದಲ್ಲಿರುವ ಭಾರತದ ಮೋಸ್ಟ್ ವಾಂಟೆಡ್ ಉಗ್ರ, ದಾವೂದ್ ಇಬ್ರಾಹಿಂ ವಿರುದ್ಧ ಯುನೈಟೆಡ್ ಕಿಂಗ್ಡಮ್ ಆರ್ಥಿಕ ನಿರ್ಬಂಧವನ್ನು ಮುಂದುವರಿಸಿದ್ದು, ಇದರಲ್ಲಿ ಆತನ 21 ಅಡ್ಡ ಹೆಸರುಗಳನ್ನು ನಮೂದಿಸಿದೆ! ಯು.ಕೆ.ಯ ಕಂದಾಯ ಇಲಾಖೆ ಹೊರಡಿಸಿರುವ ಈ ಆರ್ಥಿಕ ನಿರ್ಬಂಧ ಪಟ್ಟಿಯಲ್ಲಿ ದಾವೂದ್ ವಾಸವಾಗಿದ್ದಾನೆ ಎನ್ನಲಾದ ಪಾಕ್ನ ಮೂರು ವಿಳಾಸಗಳನ್ನು ನೀಡಲಾಗಿದೆ. 21 ಅಡ್ಡ ಹೆಸರುಗಳಲ್ಲಿ ಇಬ್ರಾಹಿಂ, ಅಬ್ದುಲ್ ಶೇಖ್, ಇಸ್ಮಾಯಿಲ್, ಅಬ್ದುಲ್ ಅಜೀಜ್, ಭಾಯಿ, ಬಡಾ ಭಾಯಿ ಇತ್ಯಾದಿ ಹೆಸರುಗಳನ್ನು ಹೆಸರಿಸಲಾಗಿದೆ. ಇದರೊಂದಿಗೆ ಎಲ್ಟಿಟಿಟಿ, ಖಲಿಸ್ತಾನ್ ಜಿಂದಾಬಾದ್ ಫೋರ್ಸ್, ಹಿಜ್ಬುಲ್ ಮುಜಾಹಿದೀನ್ ವಿರುದ್ಧವೂ ಯು.ಕೆ. ನಿರ್ಬಂಧ ಹೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್