CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಹುಲಿಗೆ ಬಾಯಾರಿಕೆ,ಯುವಕನದ್ದು ಹುಡುಗಾಟಿಕೆ; ವೈರಲ್‌ ವಿಡಿಯೋ 

ಮಾಸ್ಕೋ: ರಷ್ಯಾದ ಸರ್ಕಸ್‌ ಕಂಪೆನಿಯೊಂದರ ಹೆಣ್ಣು ಹುಲಿಯೊಂದು ತನ್ನ ಬಾಯಾರಿಕೆ ನೀಗಿಸಿಕೊಳ್ಳಲು ಸಾರ್ವಜನಿಕ ಶೌಚಾಲಯಕ್ಕೆ ನುಗ್ಗಿದೆ. ವಾಷ್‌ ಟಬ್‌ನಲ್ಲಿ ಕಾಲುಗಳನ್ನು ಮೇಲಿಟ್ಟುಕೊಂಡು ತನ್ನ ದಾಹ ನೀಗಿಸಿಕೊಳ್ಳುತ್ತಿತ್ತು. ಈ ವೇಳೆ ಯುವಕನೊಬ್ಬ ಅದರ ದೇಹದಡಿ ನುಸುಳಿ ಹೋಗುವ ಸಾಹಸ ತೋರಿದ್ದಾನೆ. ಈ ವಿಡಿಯೋ ಇದೀಗ ವೈರಲ್‌ ಆಗಿದೆ. 

ಚಾನೆಲ್‌ ಎಂಬ ಹೆಸರಿನ 7 ವರ್ಷದ ಹೆಣ್ಣು ಹುಲಿಗೆ ಸರ್ಕಸ್‌ ಬಿಡುವಿದ್ದಾಗ ಪುರುಷರ ಶೌಚಾಲಯಕ್ಕೆ ಒಂದು ರೌಂಡ್‌ ಹಾಕಿ ಬರಲೇಬೇಕಂತೆ!. 

Video Courtesy : PressTV News Videos

Back to Top