ಭಾರತ ಫುಟ್ಬಾಲ್ ಮಂಡಳಿ ಸಲಹೆಗಾರ ಭುಟಿಯಾ ವಜಾ
Team Udayavani, Mar 25, 2017, 11:02 AM IST
ನವದೆಹಲಿ: ಭಾರತ ಫುಟ್ಬಾಲ್ ಮಂಡಳಿ ತಾಂತ್ರಿಕ ಸಲಹೆಗಾರ ಸ್ಥಾನದಿಂದ ತಾರೆ ಬೈಚುಂಗ್ ಭುಟಿಯಾರನ್ನು ಕೆಳಗಿಳಿಸಲಾಗಿದೆ. ಇದಕ್ಕೂ ಬಹಳ ಮುನ್ನವೇ ಫುಟ್ಬಾಲ್ ಮಂಡಳಿ ಅಧ್ಯಕ್ಷ ಪ್ರಫುಲ್ ಪಟೇಲ್ರ ಸಲಹೆಗಾರ ಸ್ಥಾನದಿಂದಲೂ ಅವರನ್ನು ಹೊರಹಾಕಲಾಗಿತ್ತು.
ಭಾರತದ ಫುಟ್ಬಾಲ್ ಮಟ್ಟಿಗೆ ದಂತಕಥೆಯಾಗಿರುವ ಭುಟಿಯಾರನ್ನು ಈ ಸ್ಥಾನದಿಂದ ವಜಾ ಮಾಡಿದ್ದು ಆಶ್ಚರ್ಯವಾಗಿದೆ. ಮೂಲಗಳ ಪ್ರಕಾರ, ಭುಟಿಯಾ ಹೊರಹೋಗಲು ಭಾರತ ಕಿರಿಯರ ತಂಡವನ್ನು ತಯಾರು ಮಾಡಲು ಅವರು ನಿರಾಸಕ್ತಿ ವಹಿಸಿದ್ದೇ ಕಾರಣ ಎನ್ನಲಾಗಿದೆ. ಸದ್ಯ 17 ವಯೋಮಿತಿಯೊಳಗಿನ ವಿಶ್ವಕಪ್ಗೆ ಭಾರತ ತಯಾರಾಗುತ್ತಿದೆ.
ಆದರೆ ಭುಟಿಯಾ ಅತ್ತಕಡೆ ತಲೆಹಾಕುತ್ತಿಲ್ಲ. ಇದರ ಜೊತೆಗೆ 17 ವಯೋಮಿತಿಯೊಳಗಿನ ಮುಖ್ಯ ಕೋಚ್ ಆ್ಯಡಂ ನಿಕೋಲಾಯ್ ರನ್ನು ಹುದ್ದೆಯಿಂದ ಕೆಳಗಿಳಿಸಿದ್ದು ಭುಟಿಯಾಗೆ ಸಮಾಧಾನವಿಲ್ಲ ಎಂದು ಹೇಳಲಾಗಿದೆ. ಈ ಭಿನ್ನಾಭಿಪ್ರಾಯಗಳು ಅವರನ್ನು ಹುದ್ದೆಯಿಂದ ಕೆಳಗಿಳಿಸುವುದರಲ್ಲಿ
ಮುಕ್ತಾಯವಾಗಿದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
RCB ; ರವಿವಾರ ಕೆಕೆಆರ್ ವಿರುದ್ಧ ಈಡನ್ನಲ್ಲಿ ಗೋ ಗ್ರೀನ್ ಗೇಮ್
MUST WATCH
ಹೊಸ ಸೇರ್ಪಡೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!
Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್ ಟಿಆರ್ – ಪ್ರಶಾಂತ್ ನೀಲ್ ಸಿನಿಮಾ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ