ಪ್ರೊಕಬಡ್ಡಿ: ಡೆಲ್ಲಿಗೆ ಮಿರಾಜ್ ನಾಯಕ
Team Udayavani, Jul 26, 2017, 7:45 AM IST
ಹೊಸದಿಲ್ಲಿ: ಪ್ರೊ ಕಬಡ್ಡಿಯ ಪ್ರಮುಖ ತಂಡ ವಾದ ದಬಾಂಗ್ ಡೆಲ್ಲಿಗೆ ಇರಾನ್ನ ಆಟಗಾರ ಮಿರಾಜ್ ಶೇಖ್ ನಾಯಕರಾಗಿ ಪುನರಾಯ್ಕೆಗೊಂಡಿದ್ದಾರೆ. 4ನೇ ಆವೃತ್ತಿಯಲ್ಲಿಯೂ ಆಲ್ರೌಂಡರ್ ಮಿರಾಜ್ ನಾಯಕರಾಗಿದ್ದರು.
ಪ್ರೊ ಕಬಡ್ಡಿಯ 5ನೇ ಆವೃತ್ತಿ ಜು. 28ರಂದು ಆರಂಭವಾಗಲಿದೆ. ಡೆಲ್ಲಿ ತಂಡ ಜು. 29ರಂದು ಜೈಪುರ್ ಪಿಂಕ್ ಪ್ಯಾಂಥರ್ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. ನಿಲೇಶ್ ಶಿಂಧೆ, ಬಾಜಿರಾವ್ ಹೊಡಗ್, ಸುನೀಲ್ ಕುಮಾರ್ ಮತ್ತು ರೈಡರ್ಗಳಾದ ರವಿ ದಲಾಲ್, ರೋಹಿತ್ ಬಲಿಯಾನ್ ಮೊದಲಾದ ತಾರಾ ಆಟಗಾರರನ್ನು ಡೆಲ್ಲಿ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್
Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ
NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ