ಪಿ ವಿ ಸಿಂಧುಗೆ ಪದ್ಮಭೂಷಣ: ಕ್ರೀಡಾ ಸಚಿವಾಲಯದ ಶಿಫಾರಸು
Team Udayavani, Sep 25, 2017, 12:11 PM IST
ಹೊಸದಿಲ್ಲಿ : ಒಲಿಂಪಿಕ್ ರಜತ ಪದಕ ವಿಜೇತೆಯಾಗಿರುವ ಶಟ್ಲರ್ ಪಿ ವಿ ಸಿಂಧು ಅವರ ಹೆಸರನ್ನು ಕ್ರೀಡಾ ಸಚಿವಾಲಯವು ದೇಶದ ಮೂರನೇ ಅತ್ಯುನ್ನತ ಪದ್ಮ ಭೂಷಣ ಪೌರ ಪ್ರಶಸ್ತಿಗೆ ಶಿಫಾರಸು ಮಾಡಿದೆ.
ಸಿಂಧು ಅವರು ವಿಶ್ವ ಶಟಲ್ ಚಾಂಪ್ಯನ್ಶಿಪ್ನಲ್ಲಿ ಎರಡು ಬಾರಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಅಲ್ಲಿಯ ಬಳಿಕ ಹಿಂದಿರುಗಿ ನೋಡದ ಸಿಂಧು ಅವರು ಕಳೆದ ವರ್ಷ ರಯೋ ಗೇಮ್ಸ್ನಲ್ಲಿ ರಜತ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಳು ಎನಿಸಿಕೊಂಡಿದ್ದಾರೆ.
22ರ ಹರೆಯದ ಹೈದರಾಬಾದಿನ ಸಿಂಧು ಅವರು 2016 ಚೀನ ಓಪನ್ ಸೂಪರ್ ಸೀರಿಸ್ ಪ್ರೀಮಿಯರ್, ಇಂಡಿಯಾ ಓಪನ್ ಸೂಪರ್ ಸೀರೀಸ್ ಗೆದ್ದುಕೊಂಡಿದ್ದಾರೆ. ಕಳೆದ ತಿಂಗಳಲ್ಲಿ ಗ್ಲಾಸ್ಗೊà ವಿಶ್ವ ಚಾಂಪ್ಯನ್ಶಿಪ್ನಲ್ಲಿ ಐತಿಹಾಸಿಕ ರಜತ ಪದಕವನ್ನು ಪಡೆದಿದ್ದ ಸಿಂಧು, ಈ ತಿಂಗಳಲ್ಲಿ ನಡೆದಿದ್ದ ಕೊರಿಯ ಓಪನ್ ಸೂಪರ್ ಸೀರೀಸ್ ಗೆದ್ದುಕೊಂಡು ಅಮೋಘ ಸಾಧನೆಯನ್ನು ದಾಖಲಿಸಿದ್ದಾರೆ.
ಮೂರು ಬಾರಿಯ ಮಕಾವು ಓಪನ್ ಚಾಂಪ್ಯನ್ ಆಗಿರುವ ಸಿಂಧು ಅವರು ಈ ವರ್ಷ ಲಕ್ನೋದಲ್ಲಿ ನಡೆದಿದ್ದ ಸಯ್ಯದ್ ಮೋದಿ ಗ್ರ್ಯಾನ್ ಪ್ರೀ ಗೋಲ್ಡ್ ಪ್ರಶಸ್ತಿಯನ್ನೂ ಗೆದುದಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ