ಗಗನ್ಜೀತ್ಗೆ ಮಕಾವ್ ಗಾಲ್ಫ್ ಕಿರೀಟ
Team Udayavani, Oct 23, 2017, 6:45 AM IST
ಹಾಂಗ್ಕಾಂಗ್: ಭಾರತೀಯ ವೃತ್ತಿಪರ ಬಾಕ್ಸರ್ ಗಗನ್ಜೀತ್ ಭುಲ್ಲರ್ ಮಕಾವ್ ಗಾಲ್ಫ್ನ ಕಿರೀಟ ಪಡೆದಿದ್ದಾರೆ. ಇದು ಗಗನ್ಜೀತ್ಗೆ ಈ ವರ್ಷದಲ್ಲಿ ಸಿಕ್ಕ ಮೊದಲ ಏಷ್ಯನ್ ಟೂರ್ ಪ್ರಶಸ್ತಿಯಾಗಿದೆ.
ಕೂಟದ ಉದ್ದಕ್ಕೂ ಗಗನ್ಜೀತ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅಂತಿಮ ಸುತ್ತಿನಲ್ಲಿ ಕ್ರಮವಾಗಿ 64, 65, 74, 68 ಅಂಕಗಳಿಕೆಯ ಮೂಲಕ ಒಟ್ಟು 271 ಅಂಕ ಸಂಪಾದಿಸಿ ಚಾಂಪಿಯನ್ಶಿಪ್ ಪಡೆದರು. ಇದು ಗಗನ್ಜೀತ್ಗೆ ಏಷ್ಯನ್ ಟೂರ್ನಿಯಲ್ಲಿ 7ನೇ ಕಿರೀಟವಾಗಿದೆ.
ಉಳಿದಂತೆ ಕೂಟದಲ್ಲಿ ಭಾರತದವರೆ ಆದ ಅಜೀತೇಶ್ ಸಂಧು ಮತ್ತು ಫಿಲಿಫೈನ್ಸ್ನ ಆ್ಯಂಜಲೋ ಕ್ವಿ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ