60 ಸಾವಿರ ಗಡಿ ದಾಟಿದ ಅಡಕೆ
Team Udayavani, Apr 10, 2017, 10:03 AM IST
ಶಿವಮೊಗ್ಗ: ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲಿ ಸಾಗುತ್ತಿರುವ ಅಡಕೆ ಧಾರಣೆ ಭಾನುವಾರದ ಮಾರುಕಟ್ಟೆಯಲ್ಲಿ ಗರಿಷ್ಠ 60ಸಾವಿರ ರೂ.ಗಡಿ ದಾಟಿದ್ದು, ಶೃಂಗೇರಿ ಮ್ಯಾಮ್ಕೋಸ್ನಲ್ಲಿ ಸರಕು ಮಾದರಿ ಅಡಕೆ ಕ್ವಿಂಟಾಲ್ಗೆ ಗರಿಷ್ಠ 65 ಸಾವಿರ ರೂ.ದಾಖಲಾಗಿದೆ.
ಮಾರ್ಚ್ನಿಂದಾಚೆ ಸರಕು, ಬೆಟ್ಟೆ ಹಾಗೂ ರಾಶಿ ಇಡಿ, ಈ ಮೂರು ಮಾದರಿಯ ಅಡಕೆ ಕ್ವಿಂಟಾಲ್ಗೆ ಗರಿಷ್ಠ 50 ಸಾವಿರ ರೂ.ದಾಟಿರುವುದು ದಾಖಲೆಯಾಗಿದೆ. ಭಾನುವಾರ ಶೃಂಗೇರಿಯ ಮ್ಯಾಮ್ಕೋಸ್ನಲ್ಲಿ ಸರಕು ಮಾದರಿ ಅಡಕೆಗೆ ಕ್ವಿಂಟಾಲ್ಗೆ ಕನಿಷ್ಠ 51,619ರೂ.ನಿಂದ ಗರಿಷ್ಠ 65,026 ರೂ. ಬೆಲೆ ದೊರಕಿದೆ. ಹಾಗೆಯೇ ಬೆಟ್ಟೆ ಕನಿಷ್ಠ 51,099 ರೂ.ನಿಂದ ಗರಿಷ್ಠ 52,119, ರಾಶಿ ಇಡಿ ಕನಿಷ್ಠ 45,689 ರೂ.ನಿಂದ ಗರಿಷ್ಠ 55108 ಹಾಗೂ ಗೊರಬಲು ಕನಿಷ್ಠ 20108 ರೂ.ನಿಂದ ಗರಿಷ್ಠ 30,118 ರೂ. ದಾಖಲಾಗಿದೆ. 2014ರಲ್ಲಿ ಕೆಂಪಡಕೆ ಕ್ವಿಂಟಾಲ್ಗೆ 90 ಸಾವಿರ ರೂ. ಗಡಿ ದಾಟಿತ್ತು. ನಂತರ ಇದ್ದಕ್ಕಿದಂತೆ ಬೆಲೆ ಕುಸಿತ ಕಾಣತೊಡಗಿತು. ಈಗ ಸರಕು ಮಾದರಿ ಅಡಕೆ ಪ್ರತಿ ಕ್ವಿಂಟಾಲ್ಗೆ 65 ಸಾವಿರ ರೂ.ಗಡಿ ದಾಟಿ ಮುನ್ನುಗ್ಗತೊಡಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
MUST WATCH
ಹೊಸ ಸೇರ್ಪಡೆ
Yugadi: ಯುಗಾದಿ
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ