ಇಸ್ತಾಂಬಲ್‌ ನೈಟ್‌ ಕ್ಲಬ್‌ ದಾಳಿಕೋರ ಅಬು ಮುಹಮ್ಮದ್‌ ಹೊರಾಸನಿ ಸೆರೆ


Team Udayavani, Jan 17, 2017, 11:12 AM IST

Istanbul Night Club-700.jpg

ಇಸ್ತಾಂಬುಲ್‌ : ಹೊಸ ವರ್ಷದ ದಿನ ಇಸ್ತಾಂಬುಲ್‌ ನೈಟ್‌ಕ್ಲಬ್‌ ಮೇಲೆ ದಾಳಿ ನಡೆಸಿ 39 ಜೀವಗಳ ಮಾರಣ ಹೋಮ ನಡೆಸಿದ್ದ ಆರೋಪಿಯನ್ನು ಪೊಲೀಸರು ಯಶಸ್ವೀ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.

ಆರೋಪಿಯು ಅಬು ಮುಹಮ್ಮದ್‌ ಹೊರಾಸನಿ ಎಂಬ ಹೆಸರಿನಲ್ಲಿ ಕಾರ್ಯಾಚರಿಸುತ್ತಿದ್ದ ಎಂದು ಆತನನ್ನು ಬಂಧಿಸಿರುವ ಎಸೆನ್ಯೂರಟ್‌ ಜಿಲ್ಲಾ ಪೊಲೀಸರು ಹೇಳಿದ್ದಾರೆ. ಹುರಿಯತ್‌ ನ್ಯೂಸ್‌ಪೇಪರ್‌ ವೆಬ್‌ ಸೈಟ್‌ ಮತ್ತು ಇತರ ಮಾಧ್ಯಮಗಳು ಇಸ್ತಾಂಬುಲ್‌ ನೈಟ್‌ ಕ್ಲಬ್‌ ದಾಳಿಕೋರ ಸೆರೆಯಾಗಿರುವುದನ್ನು ವರದಿ ಮಾಡಿವೆ.

ಆರೋಪಿ ಅಬು ಮುಹಮ್ಮದ್‌ ಹೊರಾಸನಿ ತನ್ನ ನಾಲ್ಕು ವರ್ಷ ಪ್ರಾಯದ ಮಗನೊಂದಿಗೆ ಅಡಗುದಾಣವೊಂದರಲ್ಲಿ ಅಡಗಿಕೊಂಡಿದ್ದ; ಅಲ್ಲಿಂದಲ್ಲೇ ಆತನನ್ನು ಸೆರೆ ಹಿಡಿಯಲಾಯಿತು ಎದು ಹುರಿಯತ್‌ ಹೇಳಿದೆ. ತತ್‌ಕ್ಷಣಕ್ಕೆ ಈ ಮಾಹಿತಿಯನ್ನು ದೃಢೀಕರಿಸಲಾಗಿಲ್ಲ. 

ಇಸ್ತಾಂಬುಲ್‌ ನೈಟ್‌ ಕ್ಲಬ್‌ ದಾಳಿಯ ಹೊಣೆಯನ್ನು ಈ ಮೊದಲು ಐಸಿಸ್‌ ಉಗ್ರ ಸಂಘಟನೆ ಹೊತ್ತಿದ್ದು ಈ ತನಕ ಡಜನ್‌ಗಟ್ಟಲೆ ಶಂಕಿತರನ್ನು ಪೊಲೀಸರು ಬಂಧಿಸಿದ್ದರು. ಸಿರಿಯಾದಲ್ಲಿ ಟರ್ಕಿ ಸೇನೆಯ ಹಸ್ತಕ್ಷೇಪಕ್ಕೆ ಮುಯ್ಯಿ ತೀರಿಸಿಕೊಳ್ಳಲು ಇಸ್ತಾಂಬುಲ್‌ ನೈಟ್‌ ಕ್ಲಬ್‌ ದಾಳಿ ನಡೆಸಲಾಯಿತೆಂದು ಐಸಿಸ್‌ ಹೇಳಿಕೊಂಡಿತ್ತು. 

ಜನವರಿ 1ರಂದು ದಾಳಿಕೋರನು ಇಸ್ತಾಂಬುಲ್‌ನ ಪ್ರಸಿದ್ಧ ರೀನಾ ನೈಟ್‌ಕ್ಲಬ್‌ ಮೇಲೆ ದಾಳಿಗೈದು ತನ್ನ ಆಟೋಮ್ಯಾಟಿಕ್‌ ರೈಫ‌ಲ್‌ನಿಂದ ಅಲ್ಲಿದ್ದವರ ಮೇಲೆ ಗುಂಡಿನ ಮಳೆ ಸುರಿದಿದ್ದ. ಕನಿಷ್ಠ ಆರು ಬಾರಿ ಆತ ತನ್ನ ಆಟೋಮ್ಯಾಟಿಕ್‌ ರೈಫ‌ಲ್‌ಗೆ ಮದ್ದುಗುಂಡುಗಳನ್ನು ತುಂಬಿ ಗಾಯಾಳುಗಳಾಗಿ ನೆಲಕ್ಕೆ ಬಿದ್ದವರ ಮೇಲೂ ಪುನಃ ಪುನಃ ಗುಂಡಿನ ಮಳೆ ಸುರಿದಿದ್ದ ಎಂದು ವರದಿಯಾಗಿತ್ತು. 

ಹಂತಕನ ಗುಂಡಿಗೆ ಬಲಿಯಾದವರಲ್ಲಿ ಟರ್ಕಿಗಳು ಮಾತ್ರವಲ್ಲದೆ, ಅನೇಕ ಅರಬ್‌ ರಾಷ್ಟ್ರದ ಜನರು, ಭಾರತೀಯರು, ಕೆನಡ ದೇಶದವರು ಸೇರಿದ್ದರು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

1—weqe

Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ

LGBTQ Couple anjali chakra sufi malik broke their marriage

Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್‌ ಸಲಿಂಗಿ ಜೋಡಿ ಬ್ರೇಕಪ್‌!

ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.