ಭಾರತದೊಂದಿಗೆ ಮಾಹಿತಿ ವಿನಿಮಯ: ಸ್ವಿಸ್‌ನಲ್ಲಿ ಆಕ್ಷೇಪ
Team Udayavani, Aug 16, 2017, 10:20 AM IST
ಜ್ಯುರಿಚ್: ತೆರಿಗೆ ತಪ್ಪಿಸಿಕೊಂಡು ಸ್ವಿಜರ್ಲೆಂಡ್‌ನ ಬ್ಯಾಂಕ್‌ಗಳಲ್ಲಿ ಕಪ್ಪುಹಣ ಇರಿಸಿಕೊಂಡವರ ವಿರುದ್ಧದ ಭಾರತದ ಸಮರಕ್ಕೆ ಮತ್ತೂಂದು ಅಡ್ಡಿ ಎದುರಾಗುವ ಸಾಧ್ಯತೆಯಿದೆ. ಭಾರತ ಸಹಿತ ಇತರ 10 ದೇಶಗಳ ಜೊತೆ ಬ್ಯಾಂಕಿನ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವ ಒಪ್ಪಂದಕ್ಕೆ ಇಲ್ಲಿನ ಪ್ರಮುಖ ಪಕ್ಷವಾದ ಸ್ವಿಸ್ ಪೀಪಲ್ಸ್ ಪಾರ್ಟಿ(ಎಸ್‌ವಿಪಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಇದಕ್ಕೂ ಮುನ್ನ ಸ್ವಿಸ್‌ನ ಕೆಲವು ಖಾಸಗಿ ಬ್ಯಾಂಕ್‌ಗಳು ಕೂಡ ಈ ಒಪ್ಪಂದವನ್ನು ವಿರೋಧಿಸಿದ್ದವು. ಆದರೆ, ಅದಕ್ಕೆ ಒಪ್ಪದ ಸರಕಾರ, ಮಾಹಿತಿ ಸುರಕ್ಷತೆ ಮತ್ತು ಗೌಪ್ಯತೆಯಂಥ ಅಗತ್ಯ ಷರತ್ತುಗಳೊಂದಿಗೆ ಒಪ್ಪಂದ ನೆರವೇರಿಸಿಯೇ ತೀರುವುದಾಗಿ ನಿರ್ಧರಿಸಿತ್ತು. ಅದರಂತೆ, ಭಾರತಕ್ಕೂ ಕಪ್ಪುಕುಳಗಳನ್ನು ಹಿಡಿಯುವುದು ಸುಲಭವಾಗುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು