ಪಾಕಿಸ್ಥಾನ ಅವ್ಯವಸ್ಥೆಯ ದಲ್ಲಾಳಿ:ಮತ್ತೆ ಕೆಂಡಕಾರಿದ ಟ್ರಂಪ್
Team Udayavani, Aug 22, 2017, 9:30 AM IST
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೆ ಪಾಕಿಸ್ಥಾನದ ಉಗ್ರವಾದದ ಪರ ನಿಲುವಿಗಾಗಿ ಕೆಂಡಕಾರಿದ್ದು, ‘ವಾಷಿಂಗ್ಟನ್ ಎಂದಿಗೂ ತಾಲಿಬಾನ್ಗೆ ಬೆಂಬಲ ನೀಡುವವರ ಪರ ನಿಲ್ಲದು’ ಎಂದಿದ್ದಾರೆ.
ಸೋಮವಾರ ಬಹುನಿರೀಕ್ಷಿತ ಅಫ್ಘಾನಿಸ್ಥಾನದ ಕುರಿತಾಗಿ ತಂತ್ರಗಾರಿಕೆಯನ್ನು ಅನಾವರಣಗೊಳಿಸಿ ಮಾತನಾಡಿದ ಟ್ರಂಪ್ ಪಾಕ್ಗೆ ಇನ್ನೊಂದು ಬಾರಿ ಎಚ್ಚರಿಕೆ ನೀಡಿದ್ದಾರೆ. ಮಾತ್ರವಲ್ಲದೆ ಯುದ್ಧದಿಂದ ತತ್ತರಿಸಿ ಹೋಗಿರುವ ಅಫ್ಘಾನ್ನ ಏಳಿಗೆಗೆ ಭಾರತದ ನೆರವನ್ನೂ ಕೋರಿದ್ದಾರೆ.
‘ಪಾಕ್ ಉಗ್ರರರಿಗೆ ಸುರಕ್ಷಿತ ಸ್ವರ್ಗ’ ಎಂದು ಪುನರುಚ್ಚರಿಸಿದ ಟ್ರಂಪ್ ಪಾಕ್ ‘ಅವ್ಯವಸ್ಥೆಯ ದಲ್ಲಾಳಿ’ ಎಂದು ಕಿಡಿ ಕಾರಿದರು. ‘ಕ್ರಿಮಿನಲ್ಗಳು ಮತ್ತು ಉಗ್ರರಿಗೆ ಬೆಂಬಲ ನೀಡುವ ಮೂಲಕ ದೇಶ ಇನ್ನಷ್ಟು ಕಳೆದುಕೊಳ್ಳುವುದಕ್ಕಿದೆ’ ಎಂದರು.
‘ಅಫ್ಘಾನಿಸ್ಥಾನದಲ್ಲಿ ನಮ್ಮ ಪಾಲುದಾರಿಕೆಯೊಂದಿಗೆ ಕೈಜೋಡಿಸಿದರೆ ಪಾಕಿಸ್ಥಾನ ಇನ್ನಷ್ಟು ಲಾಭ ಪಡೆಯಲಿದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ