ಕಿರಿಕ್ ಕೀರ್ತಿ ಅಭಿನಯದ ಹಾರರ್ ಚಿತ್ರ ಚಿತ್ರಾಲಿ ಟ್ರೈಲರ್ ರಿಲೀಸ್
Team Udayavani, Jun 12, 2017, 4:57 PM IST
ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ನಟಿಸಿರುವ ಹಾರರ್ ಚಿತ್ರ ಚಿತ್ರಾಲಿಯ ಟ್ರೈಲರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ರಘು ಭಟ್, ಅನುಷ್ಕಾ, ಬೇಬಿ ಶಾರದಾ ನಟಿಸಿದ್ದಾರೆ. ಚಿತ್ರವನ್ನು ಅರ್ಪಿತಾ ಕೀರ್ತಿ ನಿರ್ಮಿಸಿದ್ದಾರೆ.(Kirik Keerthi Chitraali Official Trailer)