Updated at Fri,18th Aug, 2017 5:49PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ವಿಜಯ್ ರಾಘವೇಂದ್ರ ನಟನೆಯ ಮಿಸ್ಟರ್ ಜಾನಿ ಚಿತ್ರದ ಸೂಪರ್ ಟ್ರೈಲರ್

ವಿಜಯ್ ರಾಘವೇಂದ್ರ ಅಭಿನಯದ ಬಹುನಿರೀಕ್ಷೆಯ ಮಿಸ್ಟರ್ ಜಾನಿ ಚಿತ್ರ ಆಗಸ್ಟ್ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ವಿಜಯ್ ರಾಘವೇಂದ್ರ, ಜನನಿ, ಮಿಲನ ನಾಗರಾಜ್, ಪಿಕೆಎಚ್ ದಾಸ್, ಜೆಸ್ಸಿ ಗಿಫ್ಟ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮಿಸ್ಟರ್ ಜಾನಿ ಚಿತ್ರದ ಸೂಪರ್ ಟ್ರೈಲರ್ ವೀಕ್ಷಿಸಿ…

Back to Top