Updated at Sun,23rd Jul, 2017 10:52AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಯೋಗಿ ಅಭಿನಯದ ಕೋಲಾರ ಚಿತ್ರ ಶುಕ್ರವಾರ ರಿಲೀಸ್; ಜಬರ್ದಸ್ತ್ ಟ್ರೈಲರ್ ನೋಡಿ

ಲೂಸ್ ಮಾದ ಯೋಗಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕೋಲಾರ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದಲ್ಲಿ 1980ನೇ ಇಸವಿಯ ರೌಡಿ ತಂಗಂ ಕಥೆಯನ್ನೊಳಗೊಂಡಿದೆ. ಪಕ್ಕಾ ಆಕ್ಷನ್ ಚಿತ್ರ ಇದಾಗಿದೆ. ಚಿತ್ರದಲ್ಲಿ ಯೋಗಿ, ನೈನಾ, ಆರ್ಯಾ ಎಂ ಮಹೇಶ್, ಬಿಆರ್ ಹೇಮಂತ್ ಕುಮಾರ್ ಮೊದಲಾದವರಿದ್ದಾರೆ. ಚಿತ್ರದ ಟ್ರೈಲರ್ ವೀಕ್ಷಿಸಿ.

Back to Top