ವಿಭಿನ್ನ ಕಥಾ ಹಂದರದ ಮಾರ್ಚ್ 22 ಸಿನಿಮಾದ ಸೂಪರ್ ಟ್ರೈಲರ್
Team Udayavani, Aug 19, 2017, 12:06 PM IST
ಎಸಿಎಂಇ ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಹರೀಶ್ ಶೇರಿಗಾರ್ ನಿರ್ಮಾಣದ ಬಹುನಿರೀಕ್ಷಿತ ಚಿತ್ರ ಮಾರ್ಚ್ 22 ಬಿಡುಗಡೆಗೆ ಸಿದ್ಧವಾಗುತ್ತಿದೆ.ಖ್ಯಾತ ನಟ ಅನಂತನಾಗ್, ನಟಿ ಗೀತಾ ಸೇರಿದಂತೆ ಹೆಸರಾಂತ ನಟ, ನಟಿಯರ ತಾರಾಗಣದೊಂದಿಗೆ ಮೂಡಿ ಬಂದಿರುವ ಮಾರ್ಚ್ 22 ಸಿನಿಮಾದ ಸೂಪರ್ ಟ್ರೈಲರ್ ವೀಕ್ಷಿಸಿ.