ಡೈಲಾಗ್ ಕಿಂಗ್ ಸಾಯಿಕುಮಾರ್ ಅಭಿನಯದ “ರಿಯಲ್ ಪೊಲೀಸ್” ಚಿತ್ರದ ಸೂಪರ್ ಟ್ರೈಲರ್
Team Udayavani, Mar 9, 2017, 12:18 PM IST
ನಿರ್ದೇಶಕ ಸಾಯಿಪ್ರಕಾಶ್ ಅವರ 98ನೇ ಸಿನಿಮಾವಿದು. ಆಜಾದ್ ಫಿಲ್ಮ್ಸ್ ಬ್ಯಾನರ್ನಡಿ ಚಿತ್ರ ನಿರ್ಮಾಣವಾಗಿದೆ. ಸಾಯಿಕುಮಾರ್ ನಾಯಕರಾಗಿದ್ದಾರೆ. ನಿರ್ಮಾಪಕ ಸಾಧಿಕ್ವುಲ್ಲಾ ಆಜಾದ್ ಹಾಗೂ ನೂರ್ ಫರಹತ್ ಆವರು ಕೆಲವು ಘಟನೆಗಳನ್ನು ಪೊಲೀಸ್ ಡೈರಿಯಿಂದ ಹೆಕ್ಕಿ ನೀಡಿದ್ದಾರೆ. ದಿಶಾ ಪೂವಯ್ಯ, ಸಾಧು ಕೋಕಿಲ, ಮಂಜುನಾಥ ಹೆಗ್ಡೆ, ಅಕ್ಷತಾ, ಸಾಯಿಷ್, ಸುಹಾಸ್, ಮಿಮಿಕ್ರಿ
ರಾಜಗೋಪಾಲ್ ನಟಿಸಿದ್ದಾರೆ. ಜೆ.ಜಿ. ಕೃಷ್ಣ ಕ್ಯಾಮೆರಾ, ಬಲರಾಮ್ ಸಂಗೀತವಿದೆ.