Updated at Sat,24th Jun, 2017 3:25PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಡಬ್ಬಲ್‌ ಮೀನಿಂಗ್‌ಗಳಿಂದ ಕೂಡಿದ 'ಶ್ರೀನಿವಾಸ ಕಲ್ಯಾಣ 'ಚಿತ್ರದ ಟ್ರೈಲರ್‌ 

ಶ್ರೀನಿವಾಸ ಕಲ್ಯಾಣ ಎಮ್.ಜಿ ಶ್ರೀನಿವಾಸ್ ಕಥೆ ಬರೆದು ನಿರ್ದೇಶಿಸಿ ನಾಯಕನಾಗಿ ನಟಿಸಿರುವ ಕನ್ನಡ ರೋಮ್ಯಾಂಟಿಕ್ ಕಾಮಿಡಿ ಚಿತ್ರ.ಮೋಕ್ಷ ವನ್ನು ಹುಡುಕಾಡುವ ಫಿಲಾಸಾಫಿಕಲ್ ಥಾಟ್ ಚಿತ್ರದಲ್ಲಿದೆ.ನಾಯಕನ ಮನಸ್ಸಿನ 6 ಭಾವೋದ್ರೇಕಗಳನ್ನು, ಪ್ರಣಯ ಸಂಬಂಧಗಳನ್ನು  ಹಾಸ್ಯಾಸ್ಪದವಾಗಿ ಚಿತ್ರದಲ್ಲಿ ತೋರಿಸಲಾಗಿದೆ ಎಂದು ಶ್ರೀನಿವಾಸ್‌ ಹೇಳಿದ್ದಾರೆ.

ಚಿತ್ರದ ನಾಯಕಿಯರಾಗಿ ಕವಿತಾ,ನಿಖೀಲಾ ರಾವ್ ಕಾಣಿಸಿಕೊಂಡಿದ್ದು  ಪೋಷಕ ಪಾತ್ರಗಳಲ್ಲಿ  ದತ್ತಣ್ಣ ,ಅಚ್ಯುತ್‌ ಕುಮಾರ್ ಸುಜಯ್‌  ಶಾಸ್ತ್ರಿ ನಟಿಸಿದ್ದಾರೆ. 

ಡಬ್ಬಲ್‌ ಮೀನಿಂಗ್‌ಲಿಂದ ಕೂಡಿರುವ ಟ್ರೈಲರ್‌ ಈಗಾಗಲೇ ವೈರಲ್‌ ಆಗಿದ್ದು ಚಿತ್ರ ಫೆಬ್ರವರಿ ತಿಂಗಳಲ್ಲೇ ತೆರೆಗೆ ಬರಲಿದೆ.

Back to Top