ಇಲ್ಲೂ ಅದೇ ಡೈಲಾಗ್ಗಳು! ‘ಎರಡನೇ ಸಲ’ ಚಿತ್ರದ ಎರಡನೇ ಟ್ರೈಲರ್
Team Udayavani, Feb 16, 2017, 11:36 AM IST
ಮಠ ಖ್ಯಾತಿಯ ಗುರುಪ್ರಸಾದ್ ನಿರ್ದೇಶನ ‘ಎರಡನೇ ಸಲ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ವಾರದೊಳಗೆ ಸೂಪರ್ ಹಿಟ್ ಎನಿಸಿಕೊಂಡಿದೆ. ಇದೀಗ ಮತ್ತೂಂದು ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಮೊದಲ ಟ್ರೈಲರ್ನಂತೆ ಇಲ್ಲಿಯೂ ಡಬ್ಬಲ್ ಮೀನಿಂಗ್ ಡೈಲಾಗ್ ಗಳು ತುಂಬಿಕೊಂಡಿವೆ. ಕೆಲವು ಡೈಲಾಗ್ಗಳಂತೂ ಸಿಂಗಲ್ ಮೀನಿಂಗ್ ಆಗಿಯೆ ಸದ್ದು ಮಾಡುತ್ತಿವೆ.
ನಾಯಕನಾಗಿ ಧನಂಜಯ್, ನಾಯಕಿಯಾಗಿ ಸಂಗೀತಾ ಭಟ್, ಮುಖ್ಯಭೂಮಿಕೆಯಲ್ಲಿ ಜ್ಯೂಲಿ ಲಕ್ಮಿ ಮೊದಲಾವರು ಕಾಣಿಸಿಕೊಂಡಿದ್ದಾರೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?