Wednesday, May 22, 2013
Last Updated: 6:07:02 AM IST
  • ನಾನೆಲ್ಲಿರುವೆ:
  • ಮುಖಪುಟ ವೈವಾಹಿಕ
  • ಉದಯವಾಣಿ
  • ವೆ ಬ್
  • ಹುಡುಕಿ
ವೈವಾಹಿಕ
  • ವೈವಾಹಿಕ
    ಜೀವನ್‌ ಸಂತೋಷ್‌- ಫ್ಲಾವಿಯಾ

    ಕಯ್ನಾರ್‌ ಕನ್ನಡಜಾಲ್‌ನ ಬ್ಯಾಪ್ಟಿಸ್ಟ್‌  ಕ್ರಾಸ್ತಾ  ಅವರ ಪುತ್ರ ಜೀವನ್‌ ಸಂತೋಷ್‌ ಅವರ ವಿವಾಹವು ಬೇಳ ಪೀಟರ್‌ ಡಿ''ಸೋಜಾ ಅವರ ಪುತ್ರಿ ಫ್ಲಾವಿಯಾ ಅವರೊಂದಿಗೆ ಮೇ 16ರಂದು ಕಯ್ನಾರ್‌ ಕ್ರೈಸ್ಟ್‌ದ ಕಿಂಗ್‌ ಚರ್ಚ್‌ ನಲ್ಲಿ   ನಡೆಯಿತು.

    ಸಂದೀಪ-ಶಾಲ್ಮಲಿ
    ಉಡುಪಿ ಕೆನರಾ ಬ್ಯಾಂಕ್‌ ಉದ್ಯೋಗಿ ಯು.ಮಧುಸೂದನ ಪುತ್ರಾಯರ ಪುತ್ರಿ ಶಾಲ್ಮಲಿ ಅವರ ವಿವಾಹವು ಮೈಸೂರಿನ ಶಂಕರನಾರಾಯಣ ರಾವ್‌ ಅವರ ಪುತ್ರ ಸಂದೀಪ ಕೆ.ಎಸ್‌. ಅವರೊಂದಿಗೆ ಮೇ 20ರಂದು  ಉಡುಪಿ ಶಾರದಾ ಕಲ್ಯಾಣ ಮಂಟಪದಲ್ಲಿ  ಜರಗಿತು.

    ರವೀಂದ್ರ-ಸರಿತಾ
    ಕನ್ನಾರು ಹೊಸಮನೆ ಮುಂಡಾಡಿ ತೆಂಕುಮನೆ ಕುಷ್ಠಪ್ಪ ಶೆಟ್ಟಿ ಅವರ ಪುತ್ರ ರವೀಂದ್ರ ಅವರ ವಿವಾಹವು ಹೊರ್ಲಾಳಿ ಕಂಚುಗಾರಡಿ ಸುಧಾಕರ ಶೆಟ್ಟಿ ಅವರ ಪುತ್ರಿ ಸರಿತಾ ಅವರೊಂದಿಗೆ ಮೇ 13ರಂದು ಬ್ರಹ್ಮಾವರ ಹೊಟೇಲ್‌ ಆಶ್ರಯದ ಚಂದಮ್ಮ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ  ಜರಗಿತು.

    ಉದಯ-ವಿದ್ಯಾ
    ಸುಭಾಸ್‌ನಗರ ಸರಕಾರಿಗುಡ್ಡೆ ಅಪ್ಪು ಆಚಾರ್ಯ ಅವರ ಪುತ್ರ ಉದಯ ಅವರ ವಿವಾಹವು ಕಲ್ಲಡು³ ದಾಸಪ್ಪ ಆಚಾರ್ಯ ಅವರ ಪುತ್ರಿ ವಿದ್ಯಾ ಅವರೊಂದಿಗೆ ಮೇ 20ರಂದು  ಕಿನ್ನಿಗೋಳಿ ರಾಜರತ್ನಪುರ ಅಣ್ಣಯ್ಯ ಆಚಾರ್ಯ ಸಭಾಭವನದಲ್ಲಿ ಜರಗಿತು.

    ಹರೀಶ-ವಾಣಿ
    ಗೇರುಕಟ್ಟೆ ಮೋನಪ್ಪ  ಆಚಾರ್ಯ ಅವರ ಪುತ್ರ ಹರೀಶ ಅವರ ವಿವಾಹವು ಶಿವಪುರ ಎಡಂಬಳ್ಳಿ ಗೋಪಾಲ ಆಚಾರ್ಯ ಅವರ ಪುತ್ರಿ ವಾಣಿ ಅವರೊಂದಿಗೆ ಮೇ 20ರಂದು ಕಾರ್ಕಳ ಶ್ರೀ ಶಾರದಾ ಮಂಜುನಾಥ ಪೈ ಸಭಾಭವನದಲ್ಲಿ  ಜರಗಿತು.

    ಪ್ರಕಾಶ-ಸುಮಲತಾ
     ಹೊರ್ಲಾಳಿ ಕಂಚುಗಾರಡಿ  ಸುಧಾಕರ ಶೆಟ್ಟಿ ಅವರ ಪುತ್ರ ಪ್ರಕಾಶ ಅವರ ವಿವಾಹವು ಕನ್ಯಾನ ಕಳೇಬೈಲು ಶೇಖರ ಶೆಟ್ಟಿ ಅವರ ಪುತ್ರಿ ಸುಮಲತಾ ಅವರೊಂದಿಗೆ ಮೇ 16ರಂದು ಬ್ರಹ್ಮಾವರ ಹೊಟೇಲ್‌ ಆಶ್ರಯದ ಚಂದಮ್ಮ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ  ಜರಗಿತು.
  • Copyright @ 2009 Udayavani.All rights reserved.
  • Designed & Hosted By 4cplus