Thursday, May 17, 2012
Last Updated: 12:59:19 PM IST
  • ನಾನೆಲ್ಲಿರುವೆ:
  • ಮುಖಪುಟ ಹೊರನಾಡು ಕನ್ನಡಿಗ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಜಿ.ಎಸ್‌.ಬಿ. ಮಂಡಲ : ಮಾಘಿ ಗಣೇಶೋತ್ಸವ
    • ಅಲಂಕೃತ ಗಣಪತಿ ದೇವರ ವಿಗ್ರಹ.

      • Udayavani | Feb 05, 2012

        ಮುಂಬಯಿ: ಜಿ.ಎಸ್‌.ಬಿ. ಮಂಡಲ ಡೊಂಬಿವಲಿ ವತಿಯಿಂದ ಮಾಘಿ ಗಣೇಶೋತ್ಸವ ಡೊಂಬಿವಲಿ ಪೂರ್ವದ ಸ್ವಯಂವರ ಸಭಾಗೃಹದಲ್ಲಿ ನಡೆಯಿತು.

        ನಾಲ್ಕನೇ ವಾರ್ಷಿಕ ಗಣೇಶೋತ್ಸವದಲ್ಲಿ ಸಾಮೂಹಿಕ ಗಣಹೋಮ, ತೆಂಗಿನಕಾಯಿ ಮತ್ತು ಸಕ್ಕರೆಯಲ್ಲಿ ತುಲಾಭಾರ ಸೇವೆ, ಮೂಢ ಗಣಪತಿ ಪೂಜೆ ಇತ್ಯಾದಿ ಧಾರ್ಮಿಕ ವಿಧಿಗಳು ನೆರವೇರಿತು.

        ಮೂಢಗಣಪತಿ ಪೂಜೆಯಲ್ಲಿ ಸುಮಾರು 1500 ತೆಂಗಿನಕಾಯಿಗಳಿಂದ ಗಣಪತಿ ದೇವರನ್ನು ಅಲಂಕರಿಸಲಾಯಿತು. ಈ ತೆಂಗಿನ ಕಾಯಿಗಳನ್ನು ಪ್ರಸಾದವಾಗಿ ಭಕ್ತರಿಗೆ ಹಂಚಲಾಯಿತು. ಮಧ್ಯಾಹ್ನ ಸುಮಾರು 1800ಕ್ಕೂ ಮಿಕ್ಕಿದ ಭಕ್ತರ ಉಪಸ್ಥಿತಿಯಲ್ಲಿ ಮಹಾಪೂಜೆ ನೆರವೇರಿತು. ಸಂಜೆ ರಂಗಪೂಜೆ, ಹೂವಿನ ಪೂಜೆ, ರಾತ್ರಿಪೂಜೆ, ಶ್ರೀಗಣೇಶ ವಿಸರ್ಜನಾ ಪೂಜೆ ನಡೆಸಲಾಯಿತು. ಅನಂತರ ವಿಗ್ರಹವನ್ನು ಡೊಂಬಿವಲಿಯ ತಿಲಕ್‌ ಚೌಕ್‌ನಿಂದ ಮಿಲಾಪ್‌ ನಗರದವರೆಗೆ ಮೆರವಣಿಗೆ ಒಯ್ದು ನೀರಿನಲ್ಲಿ ವಿಸರ್ಜಿಸಲಾಯಿತು.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಸಭೆಯು ಮೇ 12 ರಂದು ಬ್ಯಾಂಕ್‌ನ ಪ್ರಧಾನ ಕಚೇರಿ ಕಾಂದಿವಲಿ ಪೂರ್ವದ ಸ್ವಪ್ನಾಸಿದ್ಧಿ ಕಾರ್ಯಾಲಯದಲ್ಲಿ ನಡೆಯಿತು.
      • ಈ ವಿಭಾಗದಲ್ಲಿಯೂ ಇದೆ
      • Copyright @ 2009-2010 Udayavani.All rights reserved.
      • Designed & Hosted By 4cplus