Thursday, May 17, 2012
Last Updated: 1:25:56 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳಿಂದ ವ್ಯಾಪಕ ಕೃಷಿ ನಾಶ
    • ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ವ್ಯಾಪಕವಾಗಿ ಕೃಷಿ ನಾಶ

      • Udayavani | Feb 22, 2012

        ಅಡೂರು: ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ವ್ಯಾಪಕವಾಗಿ ಕೃಷಿ ನಾಶಗೊಳಿಸಿದ ಘಟನೆ ಪಾಂಡಿಯಲ್ಲಿ ನಡೆದಿದೆ.

        ಪಾಂಡಿ ಹೊಸಮನೆ ನಿವಾಸಿ ದೇವಪ್ಪ ನಾಯ್ಕ ಅವರ ಕೃಷಿ ತೋಟಕ್ಕೆ ಫೆ.21 ರಂದು ರಾತ್ರಿ ನುಗ್ಗಿದ ತಂಡವೊಂದು ವಿವಿಧ ತಳಿಯ 200 ಬಾಳೆ, 10 ಕರಿಮೆಣಸಿನ ಬಳ್ಳಿ ಮುಂತಾದವುಗಳನ್ನು ಕೊಚ್ಚಿ ಹಾಕಿದೆ. ಈ ಬಗ್ಗೆ ದೇವಪ್ಪ ನಾಯ್ಕ ಅವರು ಆದೂರು ಪೊಲೀಸರಿಗೆ ದೂರು ನೀಡಿದ್ದಾರೆ.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus