ಬೆಂಗಳೂರು: ಮಾಜಿ ಸಿಚಿವರಾದ ಲಕ್ಷಣ್ ಸವದಿ ಮತ್ತು ಸಿಸಿ ಪಾಟೀಲ್ ಅವರು ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದ ದೃಶ್ಯಾವಳಿಗಳನ್ನು ಸೆನ್ಸಾರ್‌ಗೊಳಿಸದೆ ಪ್ರಸಾರ ಮಾಡಿದ ಟಿವಿ ವಾಹಿನಿಗಳ ವಿರುದ್ಧ ಹೈಕೋರ್ಟ್‌ನಲ್ಲಿ ಬುಧವಾರ ಅರ್ಜಿ ದಾಖಲಾಗಿದೆ.ಮಾಜಿ ಸಚಿವರು ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರ ವಿಕ್ಷೀಸುತ್ತಿದ್ದ ದೃಶ್ಯಾವಳಿಗಳನ್ನು ಸೆನ್ಸಾರ್ ಮಾಡದೆ 26 ಖಾಸಗಿ ಟಿವಿ ವಾಹಿನಿಗಳು ಪ್ರಸಾರ ಮಾಡಿದೆ. ಅಶ್ಲೀಲ ದೃಶ್ಯವಾಳಿಗಳನ್ನು ಸೆನ್ಸಾರ್‌ಗೊಳಿಸಿ ಪ್ರಸಾರ ಮಾಡುವಂತೆ ಎಲ್ಲ ಟಿವಿ ವಾಹಿನಿಗಳಿಗೆ ನಿರ್ದೇಶಿಸುವಂತೆ ಕೋರಿ ಪಳನಿವೇಲು ಎಂಬುವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.ಅಶ್ಲೀಲ ಚಿತ್ರಗಳನ್ನು ಟಿವಿ ವಾಹಿನಿಗಳು ಸೆನ್ಸಾರ್ ಮಾಡದೆ ಪ್ರಸಾರ ಮಾಡುವುದು ಸಿನಿಮೋಟಾಗ್ರಫಿ ಕಾಯ್ದೆ ಮತ್ತು ಶ್ಯಾವಳಿಗಳನ್ನು ಸೆನ್ಸಾರ್ ಮಾಡದೆ 26 ಖಾಸಗಿ ಟಿವಿ ವಾಹಿನಿಗಳು ಪ್ರಸಾರ ಮಾಡಿದೆ. ಅಶ್ಲೀಲ ದೃಶ್ಯವಾಳಿಗಳನ್ನು ಸೆನ್ಸಾರ್‌ಗೊಳಿಸಿ