Wednesday, May 22, 2013
Last Updated: 11:35:47 PM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮುಂಬೈಗೆ ಗೆಲುವು
    • ಮುಂಬೈ ಇಂಡಿಯನ್ಸ್‌ ತಂಡವು 5 ವಿಕೆಟ್‌ಗಳ ಸುಲಭ ಜಯ ಪಡೆದಿದೆ.

      • Udayavani | Apr 30, 2012

        ಮುಂಬಯಿ: ಡೆಕ್ಕನ್‌ ಚಾರ್ಜರ್ ವಿರುದ್ಧ ರವಿವಾರ ರಾತ್ರಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವು 5 ವಿಕೆಟ್‌ಗಳ ಸುಲಭ ಜಯ ಪಡೆದಿದೆ.



        ಗೆಲ್ಲಲು 101 ರನ್‌ ತೆಗೆಯುವ ಸವಾಲು ಪಡೆದ ಮುಂಬೈ ತಂಡವು 18.1 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟದಲ್ಲಿ 101 ರನ್‌ ಗಳಿಸಿ ಜಯ ಸಾಧಿಸಿತು. ಈ ಮೊದಲು ಅಮೋಘ ಬೌಲಿಂಗ್‌ ನಿರ್ವಹಣೆ ನೀಡಿದ ಮುಂಬೈ ತಂಡವು ಡೆಕ್ಕನ್‌ ಚಾರ್ಜರ್ ಮೊತ್ತವನ್ನು ಕೇವಲ 100 ರನ್ನಿಗೆ ನಿಯಂತ್ರಿಸಿತ್ತು.



        ರನ್‌ ಖಾತೆ ತೆರೆಯುವ ಮೊದಲೇ ರಿಚರ್ಡ್‌ ಲೆವಿ ಅವರನ್ನು ಕಳೆದುಕೊಂಡ ಮುಂಬೈ ತಂಡವನ್ನು ತೆಂಡುಲ್ಕರ್‌ ಮತ್ತು ರೋಹಿತ್‌ ಶರ್ಮ ಆಧರಿಸಿದರು. ಅವರಿಬ್ಬರು ಎರಡನೇ ವಿಕೆಟಿಗೆ 31 ರನ್‌ ಪೇರಿಸಿದರು. ತೆಂಡುಲ್ಕರ್‌ 14 ರನ್‌ ಗಳಿಸಿದ್ದರೆ ರೋಹಿತ್‌ ಶರ್ಮ 42 ರನ್‌ ಗಳಿಸಿ ಔಟಾದರು.

        ಸ್ಕೋರುಪಟ್ಟಿ

        ಡೆಕ್ಕನ್‌ ಚಾರ್ಜರ್

        ಪಾರ್ಥಿವ್‌ ಪಟೇಲ್‌ ಸಿ ಪಟೇಲ್‌ ಬಿ ಸಿಂಗ್‌ 19

        ಶಿಖರ್‌ ಧವನ್‌ ಸ್ಟಂಪ್ಡ್ ಕಾರ್ತಿಕ್‌ ಬಿ ಹರ್ಭಜನ್‌ 29

        ಇಶಾಂಕ್‌ ಜಗ್ಗಿ ಸಿ ಪಟೇಲ್‌ ಬಿ ಹರ್ಭಜನ್‌ 2

        ಕ್ಯಾಮರೂನ್‌ ವೈಟ್‌ ಸಿ ಸಿಂಗ್‌ ಬಿ ಮಾಲಿಂಗ 0

        ಜೆ. ಡ್ಯುಮಿನಿ ಔಟಾಗದೆ 25

        ಡಿ. ಕ್ರಿಶಿrಯನ್‌ ಸಿ ಶರ್ಮ ಬಿ ಫ್ರ್ಯಾಂಕ್ಲಿನ್‌ 5

        ಭರತ್‌ ಚಿಪ್ಲಿ ಸಿ ಹರ್ಭಜನ್‌ ಬಿ ಫ್ರ್ಯಾಂಕ್ಲಿನ್‌ 1

        ಆಶಿಷ್‌ ರೆಡ್ಡಿ ಸಿ ಶರ್ಮ ಬಿ ಪಟೇಲ್‌ 10

        ಅಮಿತ್‌ ಮಿಶ್ರಾ ಸಿ ಫ್ರ್ಯಾಂಕ್ಲಿನ್‌ ಬಿ ಮಾಲಿಂಗ 1

        ಡೇಲ್‌ ಸ್ಟೇಯ್ನ ಸಿ ಮತ್ತು ಬಿ ಮಾಲಿಂಗ 3

        ವಿ. ಪ್ರತಾಪ್‌ ಸಿಂಗ್‌ ಸಿ ಶರ್ಮ ಬಿ ಮಾಲಿಂಗ 0

        ಇತರ:  5
        ಒಟ್ಟು (18.4 ಓವರ್‌ಗಳಲ್ಲಿ ಆಲೌಟ್‌) 100
        ವಿಕೆಟ್‌ ಪತನ: 1-37, 2-41, 3-44, 4-59, 5-64, 6-66, 7-82, 8-90, 9-100

        ಬೌಲಿಂಗ್‌:
        ಹರ್ಭಜನ್‌ ಸಿಂಗ್‌  4-0-13-2

        ಆರ್‌ಪಿ ಸಿಂಗ್‌  3-0-20-1

        ಮುನಾಫ್ ಪಟೇಲ್‌  4-0-23-1

        ಲಸಿತ ಮಾಲಿಂಗ  3.4-0-16-4

        ಜೇಮ್ಸ್‌ ಫ್ರ್ಯಾಂಕ್ಲಿನ್‌  3-0-18-2

        ರಾಬಿನ್‌ ಪೀಟರ್‌ಸನ್‌  1-0-8-0

        ಮುಂಬೈ ಇಂಡಿಯನ್ಸ್‌

        ರಿಚರ್ಡ್‌ ಲೆವಿ ಬಿ ಸ್ಟೇಯ್ನ 0

        ಸಚಿನ್‌ ತೆಂಡುಲ್ಕರ್‌ ಸಿ ಕ್ರಿಶಿrಯನ್‌ ಬಿ ಪ್ರತಾಪ್‌ 14

        ರೋಹಿತ್‌ ಶರ್ಮ ಸಿ ಜಗ್ಗಿ ಬಿ ಡ್ಯುಮಿನಿ 42

        ದಿನೇಶ್‌ ಕಾರ್ತಿಕ್‌ ಸಿ ಪಟೇಲ್‌ ಬಿ ಸ್ಟೇಯ್ನ 2

        ಜೇಮ್ಸ್‌ ಫ್ರ್ಯಾಂಕ್ಲಿನ್‌ ಸಿ ಪಟೇಲ್‌ ಬಿ ಆಶಿಷ್‌ 13

        ಅಂಬಾಟಿ ರಾಯುಡು ಔಟಾಗದೆ 19

        ಆರ್‌. ಪೀಟರ್‌ಸನ್‌ ಔಟಾಗದೆ 1

        ಇತರ: 10

        ಒಟ್ಟು (18.1 ಓವರ್‌ಗಳಲ್ಲಿ 5 ವಿಕೆಟಿಗೆ) 101

        ವಿಕೆಟ್‌ ಪತನ: 1-0, 2-31, 3-45, 4-75, 5-81

        ಬೌಲಿಂಗ್‌:

        ಡೇಲ್‌ ಸ್ಟೇಯ್ನ 4-0-10-2

        ವಿ. ಪ್ರತಾಪ್‌ ಸಿಂಗ್‌ 4-0-28-1

        ಡೇನಿಯಲ್‌ ಕ್ರಿಶಿrಯನ್‌ 3-0-14-0

        ಅಮಿತ್‌ ಮಿಶ್ರಾ 4-0-29-0

        ಆಶಿಷ್‌ ರೆಡ್ಡಿ 2.1-0-11-1

        ಜೀನ್‌ಪಾಲ್‌ ಡ್ಯುಮಿನಿ 1-0-8-1



        ಪಂದ್ಯಶ್ರೇಷ್ಠ: ಡೇಲ್‌ ಸ್ಟೇಯ್ನ

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಬಾಲಿವುಡ್‌ ನಟ ವಿಂದೂ ರಾಂಧಾವ ವಿಚಾರಣೆಯಲ್ಲಿ ಬಿಸಿಸಿಐ ಅಧ್ಯಕ್ಷ ಎನ್‌. ಶ್ರೀನಿವಾಸನ್‌ ಅಳಿಯನ ಸಂಪರ್ಕ ಹೊಂದಿರುವುವುದನ್ನು ಒಪ್ಪಿಕೊಂಡಿದ್ದಾರೆ...
      image
      • Copyright @ 2009 Udayavani.All rights reserved.
      • Designed & Hosted By 4cplus