Tuesday, June 18, 2013
Last Updated: 12:00:13 PM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಭೂಪತಿ, ಪೇಸ್‌ ಜೋಡಿಗೆ ಸೋಲು
    • ಸೋಲನ್ನು ಕಂಡು ನಿರಾಶೆಗೊಳಗಾದ ಭೂಪತಿ ಮತ್ತು ರೋಹನ್‌ ಬೋಪಣ್ಣ

      • Udayavani | May 13, 2012

        ಹೊಸದಿಲ್ಲಿ: ಮ್ಯಾಡ್ರಿಡ್‌ನ‌ಲ್ಲಿ ಸಾಗುತ್ತಿರುವ ಎಟಿಪಿ ಮ್ಯಾಡ್ರಿಡ್‌ ಮಾಸ್ಟರ್ ಟೆನಿಸ್‌ ಕೂಟದ ಡಬಲ್ಸ್‌ನ ಸೆಮಿಫೈನಲ್‌ನಲ್ಲಿ ಭಾರತದ ಮಹೇಶ್‌ ಭೂಪತಿ ಮತ್ತು ರೋಹನ್‌ ಬೋಪಣ್ಣ ಅವರು ಪ್ರಬಲ ಹೋರಾಟ ಸಂಘಟಿಸಿದ್ದರೂ ಅಂತಿಮವಾಗಿ ಸೋಲನ್ನು ಕಂಡು ಹೊರಬಿದ್ದರು.

        ಈ ಮೊದಲು ನಡೆದ ಕ್ವಾರ್ಟರ್‌ಫೈನಲ್‌ ಕಾದಾಟದಲ್ಲಿ ಭಾರತದ ಲಿಯಾಂಡರ್‌ ಪೇಸ್‌ ಮತ್ತು ಜೆಕ್‌ನ ರಾಡೆಕ್‌ ಸ್ಟೆಪಾನೆಕ್‌ ಅವರು ದ್ವಿತೀಯ ಶ್ರೇಯಾಂಕದ ಮ್ಯಾಕ್ಸ್‌ ಮಿರ್ನಿ ಮತ್ತು ಡೇನಿಯಲ್‌ ನೆಸ್ಟರ್‌ ಅವರ ಕೈಯಲ್ಲಿ 3-6, 7-6, 2-10 ಅಂತರದಿಂದ ಸೋಲನ್ನು ಕಂಡಿದ್ದರು.

        ಏಳನೇ ಶ್ರೇಯಾಂಕದ ಭೂಪತಿ-ಬೋಪಣ್ಣ ಅವರು ರಾಬರ್ಟ್‌ ಲಿಂಡ್ಸ್‌ಟೆಡ್‌ ಮತ್ತು ಹೊರಿಯ ಟೆಕಾವ್‌ ಅವರ ಕೈಯಲ್ಲಿ 4-6, 6-1, 7-10 ಸೆಟ್‌ಗಳಿಂದ ಶರಣಾದರು. ಮೊದಲ ಸೆಟ್‌ ಸೋತ ಬಳಿಕ ತೀವ್ರ ಹೋರಾಟ ಸಂಘಟಿಸಿದ್ದ ಭೂಪತಿ-ಬೋಪಣ್ಣ ಅವರು ದ್ವಿತೀಯ ಸೆಟ್‌ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಆದರೆ ನಿರ್ಣಾಯಕ ಸೂಪರ್‌ ಟೈಬ್ರೇಕರ್‌ನಲ್ಲಿ ಸೋಲನ್ನು ಕಂಡು ನಿರಾಶೆಗೊಳಗಾದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image image
      • Copyright @ 2009 Udayavani.All rights reserved.
      • Designed & Hosted By 4cplus