Saturday, May 25, 2013
Last Updated: 9:12:35 AM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮುಂದಿನ ವರ್ಷ ಐಐಟಿ ಸೇರಲು ಹೊಸ ಪರೀಕ್ಷಾ ವಿಧಾನ
    • ಮುಂದಿನ ವರ್ಷ ಐಐಟಿ ಸೇರಲು ಹೊಸ ಪರೀಕ್ಷಾ ವಿಧಾನ ಎದುರಿಸಬೇಕಾಗುತ್ತದೆ.

      • Udayavani | May 28, 2012

        ಹೊಸದಿಲ್ಲಿ: ಮುಂದಿನ ವರ್ಷ (2013) ಐಐಟಿ, ಎನ್‌ಐಟಿ ಮತ್ತು ಐಐಐಟಿಗಳಿಗೆ ಸೇರಬಯಸುವ ವಿದ್ಯಾರ್ಥಿಗಳು ಹೊಸ ತರದ ಪ್ರವೇಶ ಪರೀಕ್ಷೆ ಎದುರಿಸಬೇಕಾಗುತ್ತದೆ. ಕೋರ್ಸ್‌ನ ಪ್ರವೇಶಕ್ಕೆ ಈ ಪರೀಕ್ಷೆಯ ಫ‌ಲಿತಾಂಶದೊಂದಿಗೆ ಪ್ಲಸ್‌ ಟು ಪರೀಕ್ಷೆಯ ಫ‌ಲಿತಾಂಶಗಳನ್ನು ಕೂಡ ಜತೆಯಾಗಿ ಪರಿಗಣಿಸಲಾಗುವುದು.

        ಮಾನವ ಸಂಪದ ಅಭಿವೃದ್ಧಿ ಸಚಿವ ಕಪಿಲ್‌ ಸಿಬಲ್‌ ಈ ವಿಚಾರವನ್ನು ಐಐಟಿಯ ಜಂಟಿ ಮಂಡಳಿಗಳ ಸಭೆಯಲ್ಲಿ ಹೇಳಿದರು. ಈ ಬಗ್ಗೆ ಮಂಡಳಿಗಳೊಳಗೆ ಯಾವುದೇ ಅಭಿಪ್ರಾಯ ವ್ಯತ್ಯಾಸವಿಲ್ಲವೆಂದು ಅವರು ಹೇಳಿದರು. ಕೋರ್ಸುಗಳಿಗೆ ಸೇರಬಯಸುವ ಮಂದಿ ಹೊಸ ವಿಧಾನದ ಪರೀಕ್ಷೆಯನ್ನು ಕಡ್ಡಾಯವಾಗಿ ತೇರ್ಗಡೆ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus